ನೀರು ಉಳಿಸಿ: 9 ಸಂಕಲ್ಪ ಮುಂದಿರಿಸಿದ ಮೋದಿ

ನೀರು ಉಳಿಸಿ: 9 ಸಂಕಲ್ಪ ಮುಂದಿರಿಸಿದ ಮೋದಿ

18 Dec 2023

TV9 Kannada Logo For Webstory First Slide

Author:ರಶ್ಮಿ.ಕೆ

ಪ್ರತಿ ಹನಿ ನೀರನ್ನು ಉಳಿಸಿ, ಜನರಿಗೆ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿ

ಹಳ್ಳಿ-ಹಳ್ಳಿಗೆ ಹೋಗಿ ಡಿಜಿಟಲ್ ವಹಿವಾಟಿನ ಬಗ್ಗೆ ಜನರಿಗೆ ಅರಿವು ಮೂಡಿಸಿ 

ನಿಮ್ಮ ಗ್ರಾಮ, ಪ್ರದೇಶ, ನಿಮ್ಮ ನಗರ ಸ್ವಚ್ಛತೆಯಲ್ಲಿ ನಂಬರ್ 1 ಆಗಲು ಶ್ರಮಿಸಿ

ಸ್ಥಳೀಯ ಉತ್ಪನ್ನಗಳನ್ನು ಸಾಧ್ಯವಾದಷ್ಟು ಪ್ರಚಾರ ಮಾಡಿ

ಸಾಧ್ಯವಾದಷ್ಟೂ ಮೊದಲು ನಿಮ್ಮದೇ ದೇಶವನ್ನು ನೋಡಿ, ನಿಮ್ಮದೇ ದೇಶದಲ್ಲಿ ಸಂಚರಿಸಿ

ವಿದೇಶಗಳಲ್ಲಿನ ಸ್ಥಳಗಳಲ್ಲಿ ಏಕೆ, ಮದುವೆಯಾಗಲು ಭಾರತವನ್ನೇ ಆಯ್ಕೆ ಮಾಡಿ

ನೈಸರ್ಗಿಕ ಕೃಷಿಯ ಬಗ್ಗೆ ರೈತರಿಗೆ ಹೆಚ್ಚು ಹೆಚ್ಚು ಅರಿವು ಮೂಡಿಸಿ

ಫಿಟ್‌ನೆಸ್ ಗೆ ಗಮನ ನೀಡಿ,ಕನಿಷ್ಠ ಒಂದು ಬಡ ಕುಟುಂಬಕ್ಕೆ ಸಹಾಯ ಮಾಡಿ