2014ರಿಂದ 14 ದೇಶಗಳ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮೋದಿ: ಕೇಂದ್ರ

14 Dec 2023

Author:ರಶ್ಮಿ.ಕೆ

ಮೋದಿ ನಾಯಕತ್ವವನ್ನು ಗುರುತಿಸಿ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ

2018 ರಲ್ಲಿ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ ಲಭಿಸಿತ್ತು

2016ರಲ್ಲಿ ಅಫ್ಘಾನಿಸ್ತಾನದ ಸ್ಟೇಟ್ ಆರ್ಡರ್ ಆಫ್ ಘಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ

2018 ರಲ್ಲಿ ಗ್ರಾಂಡ್ ಕಾಲರ್ ಆಫ್  ದಿ ಸ್ಟೇಟ್ ಆಫ್ ಪ್ಯಾಲೆಸ್ತೀನ್

ಯುಎನ್ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ

ಯುಎಇಯಿಂದ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ

2019 ರಲ್ಲಿ ರಷ್ಯಾದಿಂದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿ

ಮಾಲ್ಡೀವ್ಸ್‌, ಬಹ್ರೇನ್‌, ಯುಎಸ್‌, ಭೂತಾನ್‌, ಫಿಜಿ, ಪಪುವಾ ನ್ಯೂ ಗಿನಿಯಾದಿಂದಲೂ ಪ್ರಶಸ್ತಿ