ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ, ಪೈಲಟ್‌ಗಳಿಗೆ ಹೊಸ ಸಮವಸ್ತ್ರ

13 Dec 2023

Author:ರಶ್ಮಿ.ಕೆ

ಹೊಸ ಸಮವಸ್ತ್ರ ವಿನ್ಯಾಸಗೊಳಿಸಿದ್ದು ಮನೀಷ್ ಮಲ್ಹೋತ್ರಾ

ಏರ್‌ಲೈನ್‌ನ ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ಆಧುನಿಕ ಸ್ಪರ್ಶದೊಂದಿಗೆ ಸೀರೆ

ಈಸ್ಟ್ -ಮೀಟ್ಸ್-ವೆಸ್ಟ್ ಶೈಲಿಯಲ್ಲಿದೆ ಹೊಸ ಸಮವಸ್ತ್ರ 

ಪುರುಷರಿಗೆ ಬಂಧಗಲಾ

ಮುಂದಿನ ಕೆಲವು ತಿಂಗಳುಗಳಲ್ಲಿ ಹಂತ ಹಂತವಾಗಿ ಹೊಸ ಸಮವಸ್ತ್ರ ಪರಿಚಯಿಸಲಾಗುವುದು

ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸಿದ ಸಮವಸ್ತ್ರ

ಸಮವಸ್ತ್ರದಲ್ಲಿರಲಿದೆ ಹೊಸ ಏರ್ ಇಂಡಿಯಾ ಲೋಗೋ ಐಕಾನ್

ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ Ready to wear ಸೀರೆ