14-05-2024

10,000 ರೂ. ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು

Author: Vinay Bhat

ರೆಡ್ಮಿ 12

ರೆಡ್ಮಿ 12 ಫೋನಿನ ಬೆಲೆ 9,999 ರೂ. ಆಗಿದೆ. ಇದು 6.79-ಇಂಚಿನ ಪೂರ್ಣ-HD+ ಡಿಸ್ಪ್ಲೇ, 8MP ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ 50MP ಮುಖ್ಯ ಕ್ಯಾಮೆರಾ ಹೊಂದಿದೆ.

Pic credit - Googlr

ಒಪ್ಪೋ A17

Flipkart ನಲ್ಲಿ ಈ ಫೋನಿನ ಬೆಲೆ ರೂ. 9,999. ಇದು 6.56-ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. 50MP ಮುಖ್ಯ ಕ್ಯಾಮೆರಾ 5MP ಸೆಲ್ಫಿ ಕ್ಯಾಮೆರಾ ಇದೆ.

Pic credit - Googlr

ಇನ್ಫಿನಿಕ್ಸ್ ಹಾಟ್ 40i

ಈ ಸ್ಮಾರ್ಟ್ಫೋನ್ 6.6-ಇಂಚಿನ HD+ IPS ಡಿಸ್ಪ್ಲೇ ಹೊಂದಿದೆ. ಹಿಂದಿನ ಕ್ಯಾಮೆರಾ 2MP AI ಲೆನ್ಸ್ ಮತ್ತು 50MP ಮುಖ್ಯ ಸಂವೇದಕವನ್ನು ಹೊಂದಿದೆ. ಇದರ ಬೆಲೆ 8,999 ರೂ.

Pic credit - Googlr

ಪೋಕೋ C65

4GB + 128GB ಸ್ಟೋರೇಜ್ ಆವೃತ್ತಿಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ರೂ. 6,799 ಇದೆ. 50MP ವೈಡ್ ಕ್ಯಾಮೆರಾ, 2MP ಮ್ಯಾಕ್ರೋ ಕ್ಯಾಮೆರಾ ನೀಡಲಾಗಿದೆ.

Pic credit - Googlr

ರಿಯಲ್ ಮಿ C55

ಈ ಫೋನ್ 6.7-ಇಂಚಿನ ಪೂರ್ಣ HD+ LCD ಡಿಸ್​ಪ್ಲೇ ಹೊಂದಿದೆ. 64MP ಪ್ರೈಮರಿ ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ ಇದೆ. Amazon ನಲ್ಲಿ ಇದರ ಬೆಲೆ 9,290 ರೂ.

Pic credit - Googlr

ಮೊಟೊ G24 ಪವರ್

ಈ ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. 16MP ಸೆಲ್ಫಿ ಕ್ಯಾಮೆರಾ ಇದೆ. Amazon ನಲ್ಲಿ ಇದರ ಬೆಲೆ 7,975 ರೂ.

Pic credit - Googlr

ರೆಡ್ಮಿ 13C

ಈ ಫೋನ್ 50MP + 2MP + 0.08 MP ಸಂವೇದಕಗಳೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಬೆಲೆ 7,699 ರಿಂದ ಪ್ರಾರಂಭವಾಗುತ್ತದೆ.

Pic credit - Googlr

ಇನ್ಫಿನಿಕ್ಸ್ ಸ್ಮಾರ್ಟ್ 8

ಈ ಫೋನ್ AI ಲೆನ್ಸ್ ಮತ್ತು ಕ್ವಾಡ್-LED ರಿಂಗ್ ಫ್ಲ್ಯಾಶ್ ಜೊತೆಗೆ 50MP ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 5,000mAh ಬ್ಯಾಟರಿ ಇದೆ. ಇದರ ಬೆಲೆ ರೂ. 7,299.

Pic credit - Googlr