ಮಾನ್ಸೂನ್ ಸೀಸನ್​​ನಲ್ಲಿ  ನಿಮ್ಮ ಫುಟ್ ವೇರ್ ಆಯ್ಕೆ ಹೀಗಿರಲಿ

05 JULY 2023

Pic credit - pinterest

Sayinanda

ಮಾನ್ಸೂನ್‌ ಸೀಸನ್‌ಗೆ ಆರಂಭವಾಗುತ್ತಿದ್ದಂತೆ ಫುಟ್‌ವೇರ್‌ ಆಯ್ಕೆಗಳು ಬದಲಾಗುತ್ತವೆ. 

Pic credit - pinterest

ಈ ಸಮಯದಲ್ಲಿ ಫುಟ್ ವೇರ್ ಖರೀದಿಸುವಾಗ ಸ್ವಲ್ಪ ವ್ಯತ್ಯಾಸವಾದರೂ ಓಡಾಡಲು ಕಿರಿಕಿರಿಯಾಗುತ್ತದೆ.

Pic credit - pinterest

ಮಾರುಕಟ್ಟೆಯಲ್ಲಿ ಫಂಕಿ ಕ್ರೂಕ್ಸ್‌, ಫ್ಲಿಪ್‌ಫ್ಲಾಪ್‌,  ವೆಡ್ಜಸ್‌ ಬೆಲ್ಲಿ ಶೂಸ್‌, ಸ್ಕಿಪ್ಪರ್‌ ಕ್ಲಾಗ್ಸ್‌, ಕ್ಯಾನ್ವಾಸ್‌, ಫ್ಲಾಟರ್‌, ರೇನ್‌ ಬೂಟ್ಸ್  ಇನ್ನಿತ್ತರ ಫುಟ್ ವೇರ್ಸ್ ಗಳು ಲಭ್ಯವಿದೆ.

Pic credit - pinterest

ಆಕರ್ಷಕ ಬಣ್ಣಗಳಿಂದ ಕೂಡಿದ ಫ್ಲವರ್‌ ಫ್ರಿಂಟ್ಸ್  ಸೇರಿದಂತೆ ವಿವಿಧ ಡಿಸೈನ್‌ಗಳ ಫುಟ್ ವೇರ್ಸ್ ನಿಮ್ಮ ಲುಕ್ ಅನ್ನು ಬದಲಾಯಿಸುತ್ತದೆ.

Pic credit - pinterest

ಈ ಸಮಯದಲ್ಲಿ ಮಹಿಳೆಯರು ಬೂಟ್ಸ್ ಗಳು, ಸ್ಯಾಂಡಲ್ಸ್‌ ಹಾಗೂ ಫ್ಲಿಪ್‌-ಫ್ಲಾಪ್‌ ಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ.

Pic credit - pinterest

ಹುಡುಗಿಯರು ಕ್ರೂಕ್ಸ್‌ ಹಾಗೂ ಬ್ಯಾಲೇರಿನಾ ಶೂಗಳನ್ನು ಧರಿಸುವುದು ಆರಾಮದಾಯಕವಾಗಿದೆ.

Pic credit - pinterest

ಮಳೆಗಾಲದಲ್ಲಿ ಫ್ಯಾಷನ್ ಗಿಂತ ಹೆಚ್ಚಾಗಿ ಪಾದಗಳ ಆರೋಗ್ಯವನ್ನು ಕಾಪಾಡುವ ಚಪ್ಪಲಿಗಳನ್ನು ಧರಿಸುವುದು ಉತ್ತಮ.

Pic credit - pinterest