04 JULY 2024

Pic credit - pinterest

ಮಕ್ಕಳಿಗೆ ಡೆಂಗ್ಯೂ ನಂತರದ ಆರೈಕೆ ಹೇಗಿರಬೇಕು?

Preity Bhatt

ನಿಮ್ಮ ಮಗು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರೆ ವೇಗವಾಗಿ ಚೇತರಿಸಿಕೊಳ್ಳಲು ಸರಿಯಾದ ರೀತಿಯಲ್ಲಿ ಕಾಳಜಿ ವಹಿಸಿ

Pic credit - pinterest

ಈ ಸಮಯದಲ್ಲಿ  ಮಗುವಿನ ಆರೈಕೆ ವಿಷಯದಲ್ಲಿ ವೈದ್ಯಕೀಯ ವೃತ್ತಿಪರರ ಸಲಹೆಯನ್ನು ಅನುಸರಿಸುವುದು ಸಹ ಮುಖ್ಯವಾಗುತ್ತದೆ.

Pic credit - pinterest

ಮಕ್ಕಳಿಗೆ ಈ ಸಮಯದಲ್ಲಿ ಪದೇ ಪದೇ ವಾಂತಿಯಾಗುವುದರಿಂದ ಸಾಧ್ಯವಾದಷ್ಟು ನೀರನ್ನು ಕುಡಿಯಲು ಕೊಡಿ.

Pic credit - pinterest

ವಾಂತಿಯಾದಾಗ ಸಹಜವಾಗಿ ಮಕ್ಕಳಲ್ಲಿ ಆಯಾಸ ಕಂಡುಬರುತ್ತದೆ ಹಾಗಾಗಿ ಅವರಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಿ. 

Pic credit - pinterest

ಜ್ವರ ಹೆಚ್ಚಾಗದಂತೆ ತಡೆಯಲು ನಿಯಮಿತವಾಗಿ ಹಣೆಯ ಮೇಲೆ ಒದ್ದೆ ಬಟ್ಟೆಯನ್ನು ಇಡಿ.  

Pic credit - pinterest

ಖರೀದ ಆಹಾರದ ಜೊತೆಗೆ ಹೊರಗಡೆ ಸಿಗುವ ಜಂಕ್ ಫುಡ್ ಗಳನ್ನು ಮಕ್ಕಳಿಗೆ ನೀಡಬೇಡಿ.

Pic credit - pinterest

ಈ ರೀತಿಯ ಸಲಹೆಗಳನ್ನು ಪಾಲಿಸುವುದರಿಂದ ನಿಮ್ಮ ಮಗು ಬೇಗ ಗುಣಮುಖವಾಗಬಹುದು.

Pic credit - pinterest