ಸೀಕ್ರೆಟ್ ಫೋಟೋ ಹಂಚಿಕೊಂಡ ನಟಿ ಕವಿತಾ ಗೌಡ

4 July 2024

Pic credit - Instagram

Author: Rajesh Duggumane

ಚಂದನ್ ಕುಮಾರ್ ಪತ್ನಿ, ನಟಿ ಕವಿತಾ ಗೌಡ ಅವರು ಸೀಕ್ರೆಟ್ ಫೋಟೋ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದೆ.

ಕವಿತಾ ಗೌಡ

ನಟಿ ಶಾಲಿನಿ ಪಾಂಡೆ ಅವರು ದಕ್ಷಿಣದಲ್ಲಿ ಸಾಕಷ್ಟು ಮಿಂಚಿದವರು. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಮಗು ಬಗ್ಗೆ

‘ನನ್ನ ಮಗು ಬಗ್ಗೆ ನನಗೆ ಮಾತ್ರ ಗೊತ್ತು’ ಎಂಬರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಸೀಕ್ರೆಟ್ ಫೋಟೋ ಎಂದು ಕೂಡ ಹಾಕಿದ್ದಾರೆ.

ಸೀಕ್ರೆಟ್ ಫೋಟೋ

ಕವಿತಾ ಗೌಡ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿದೆ.

ವೈರಲ್ ಫೋಟೋ

ನಟಿ ಶಾಲಿನಿ ಪಾಂಡೆ ಅವರು ದಕ್ಷಿಣದಲ್ಲಿ ಸಾಕಷ್ಟು ಮಿಂಚಿದವರು. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ದಕ್ಷಿಣದ ನಟಿ

ಇತ್ತೀಚೆಗೆ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರು ಮಗು ಬಗ್ಗೆ ಘೋಷಣೆ ಮಾಡಿದ್ದಾರೆ.

ಮಗು ಬಗ್ಗೆ

ಕವಿತಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

ಕಿರುತೆರೆ ನಟಿ

ಆಫರ್ ಇಲ್ಲದೆ ಸೊರಗಿ ಹೋದ ಶಾಲಿನಿ ಪಾಂಡೆ