ಆಫರ್ ಇಲ್ಲದೆ ಸೊರಗಿ ಹೋದ ಶಾಲಿನಿ ಪಾಂಡೆ

4 July 2024

Pic credit - Instagram

Author: Rajesh Duggumane

ನಟಿ ಶಾಲಿನಿ ಪಾಂಡೆ ಅವರು ದಕ್ಷಿಣದಲ್ಲಿ ಸಾಕಷ್ಟು ಮಿಂಚಿದವರು. ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ದಕ್ಷಿಣದ ನಟಿ

2017ರ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಶಾಲಿನಿ ಪಾಂಡೆ ನಟಿಸಿದರು. ಅವರಿಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು.

ಅರ್ಜುನ್ ರೆಡ್ಡಿ

ಮೊದಲ ಸಿನಿಮಾದಿಂದಲೇ ಶಾಲಿನಿ ಪಾಂಡೆ ಅವರ ಬಣ್ಣದ ಬದುಕು ಸಂಪೂರ್ಣವಾಗಿ ಬದಲಾಯಿತು. ಆದರೆ, ಈಗ ಹಾಗಿಲ್ಲ.

ಬದಲಾಯಿತು ಬದುಕು

ಶಾಲಿನಿ ಪಾಂಡೆಗೆ ಈಗ ಆಫರ್​ಗಲೇ ಇಲ್ಲದಂತಾಗಿದೆ. ಅವರು ಆಫರ್ ಇಲ್ಲದೆ ಸೊರಗಿ ಹೋಗಿದ್ದಾರೆ.

ಆಫರ್ ಇಲ್ಲ

2022ರಿಂದ ಇಲ್ಲಿಯವರೆಗೆ ಅವರು ನಟಿಸಿರೋದು ಎರಡನೇ ಸಿನಿಮಾ. ಅವುಗಳೂ ಹೀನಾಯವಾಗಿ ಸೋತಿವೆ.

ಕೆಲವೇ ಸಿನಿಮಾ

ಸದ್ಯ ಶಾಲಿನಿ ಪಾಂಡೆ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ.

ಹೊಸ ಚಿತ್ರವಿಲ್ಲ

ಸೋಶಿಯಲ್ ಮೀಡಿಯಾದಲ್ಲಿ ಶಾಲಿನಿ ಪಾಂಡೆ ಅವರು ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಬೋಲ್ಡ್ ಫೋಟೋ

ವಿಶ್ವಕಪ್ ಮುಗಿದ ಬಳಿಕ ಮೊದಲ ಬಾರಿ ಪೋಸ್ಟ್ ಮಾಡಿದ ನತಾಶಾ