ವಿಶ್ವಕಪ್ ಮುಗಿದ ಬಳಿಕ ಮೊದಲ ಬಾರಿ ಪೋಸ್ಟ್ ಮಾಡಿದ ನತಾಶಾ

2 July 2024

Pic credit - Instagram

Author: Rajesh Duggumane

ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದೆ. ಹಾರ್ದಿಕ್ ಪಾತ್ರ ದೊಡ್ಡದಿದೆ. ಆದರೂ ನತಾಶಾ ಸೈಲೆಂಟ್ ಆಗಿದ್ದಾರೆ.

ಫುಲ್ ಸೈಲೆಂಟ್

ವಿಶ್ವಕಪ್ ಮುಗಿದ ಬಳಿಕ ನತಾಶಾ ಹೊಸ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಹಾರ್ದಿಕ್​ಗೆ ಸಂಬಂಧಿಸಿದ್ದಲ್ಲ.

ನತಾಶಾ ಪೋಸ್ಟ್

ಈ ಫೋಟೋಗೆ ನತಾಶಾ ಅವರು ಫಿಟ್​ಚೆಕ್ ಎಂದು ಟ್ಯಾಗ್​ಲೈನ್ ಕೊಟ್ಟಿದ್ದಾರೆ. ಇದು ಸುಮ್ಮನೆ ಮಾಡಿದ ಪೋಸ್ಟ್.

ಫಿಟ್ ಚೆಕ್

ನತಾಶಾ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ.

ಗ್ಲಾಮರ್

ಹಾರ್ದಿಕ್ ಬಗ್ಗೆ ನತಾಶಾ ಯಾವುದೇ ಪೋಸ್ಟ್ ಹಾಕದೆ ಇರುವುದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

ಅನುಮಾನ

ನತಾಶಾ ಬಗ್ಗೆ ಹಾರ್ದಿಕ್ ಪಾಂಡ್ಯ ಫ್ಯಾನ್ಸ್ ಹತಾಶರಾಗುತ್ತಿದ್ದಾರೆ. ಇವರು ಸ್ಪಷ್ಟ ನಿರ್ಧಾರ ತಿಳಿಸಲಿ ಎನ್ನುತ್ತಿದ್ದಾರೆ.

ಹತಾಶೆ

ನತಾಶಾ ಅವರು ಮಗನ ಜೊತೆ ಆಗಾಗ ಸುತ್ತಾಟ ನಡೆಸುತ್ತಾ ಇರುತ್ತಾರೆ. ಈ ಫೋಟೋಗಳು ವೈರಲ್ ಆಗುತ್ತವೆ.

ಮಗನ ಜೊತೆ

ಕನ್ನಡದಲ್ಲಿ ನಟಿಸಿದ ಈ ಸುಂದರಿಗೆ ದುಬೈ ವ್ಯಕ್ತಿ ಮೇಲೆ ಲವ್