ಕನ್ನಡದಲ್ಲಿ ನಟಿಸಿದ ಈ ಸುಂದರಿಗೆ ದುಬೈ ವ್ಯಕ್ತಿ ಮೇಲೆ ಲವ್

2 July 2024

Pic credit - Instagram

Author: Rajesh Duggumane

ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದವರು ಸುನೈನಾ ಈಗ ಪ್ರೀತಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಸುನೈನಾ

ಸುನೈನಾ ಅವರು ದುಬೈ ಮೂಲದ ಯೂಟ್ಯೂಬರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ.

ಎಂಗೇಜ್​ಮೆಂಟ್

ಖಲೀದ್ ಅಲ್ ಅಮೇರಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಸುನೈನಾ. ಇಬ್ಬರೂ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರಂತೆ.

ಯಾರಿದು?

ಖಲೀದ್ ಅವರು ಈ ಮೊದಲು ವಿವಾಹ ಆಗಿದ್ದರು. ಈಗ ಅವರು ಪತ್ನಿಯಿಂದ ದೂರ ಆಗಿದ್ದಾರೆ.

ಎರಡನೇ ಮದುವೆ

ಸದ್ಯ ಎಲ್ಲವೂ ಅಂತೆಕಂತೆ ಹಂತದಲ್ಲಿ ಇದೆ. ಈ ಬಗ್ಗೆ ಸುನೈನಾ ಅವರೇ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ.

ಅಧಿಕೃತವಿಲ್ಲ

ಸುನೈನಾ ಅವರು ಕನ್ನಡದಲ್ಲಿ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾದಲ್ಲಿ ನಟಿಸಿದ್ದರು ಅನ್ನೋದು ವಿಶೇಷ.

ಕನ್ನಡದಲ್ಲೂ

ಇತ್ತೀಚೆಗೆ ಸುನೈನಾ ಅವರು ‘ಇನ್​ಸ್ಪೆಕ್ಟರ್ ರಿಷಿ’ ಹೆಸರಿನ ಸೀರಿಸ್​ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ವೆಬ್ ಸೀರಿಸ್

ದಿಶಾ ಪಟಾಣಿ ಕೈ ಮೇಲೆ ಗಮನ ಸೆಳೆದ ಹೊಸ ಟ್ಯಾಟೂ