ದಿಶಾ ಪಟಾಣಿ ಕೈ ಮೇಲೆ ಗಮನ ಸೆಳೆದ ಹೊಸ ಟ್ಯಾಟೂ

1 July 2024

Pic credit - Instagram

Author: Rajesh Duggumane

ದಿಶಾ ಪಟಾಣಿ ಕೈ ಮೇಲೆ PD ಹೆಸರಿನ ಟ್ಯಾಟೂ ಇದೆ.  ಇದರ ಅರ್ಥ ಏನು ಎಂಬುದನ್ನು ಫ್ಯಾನ್ಸ್ ಹುಡುಕುತ್ತಿದ್ದಾರೆ.

PD

ಡಿ ಎಂದರೆ ದಿಶಾ, ಪಿ ಎಂದರೆ ಅವರ ಬಾಯ್​ಫ್ರೆಂಡ್ ಹೆಸರು ಇರಬಹುದು ಎಂದು ಅನೇಕರು ಊಹಿಸಿದ್ದಾರೆ.

ಬಾಯ್​ಫ್ರೆಂಡ್

ದಿಶಾ ಪಟಾಣಿ ಕಡೆಯಿಂದ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಈ ಟ್ಯಾಟೂ ಅರ್ಥವನ್ನು ಅವರು ರಿವೀಲ್ ಮಾಡಬೇಕಿದೆ.

ಸ್ಪಷ್ಟನೆ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದಿಶಾ ನಟಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಕ್ಕಿದೆ.

ಕಲ್ಕಿ ಯಶಸ್ಸು

ಈ ಚಿತ್ರದಲ್ಲಿ ದಿಶಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದು ಇದೆ.

ಟೀಕೆ

ದಿಶಾ ಪಟಾಣಿ ಅವರು ಬಾಲಿವುಡ್​ನ ಬೇಡಿಕೆಯ ನಟಿಯಲ್ಲಿ ಒಬ್ಬರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಬಾಲಿವುಡ್ ನಟಿ

ಈ ಮೊದಲು ದಿಶಾ ಪಟಾಣಿ ಅವರು ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಇವರದ್ದು ಬ್ರೇಕಪ್​ನಲ್ಲಿ ಕೊನೆ ಆಯಿತು.

ಟೈಗರ್ ಶ್ರಾಫ್

ಈ ಸುಂದರಿ ಅನುಭವಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ