ಈ ಸುಂದರಿ ಅನುಭವಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ

1 July 2024

Pic credit - Instagram

Author: Rajesh Duggumane

ರಿಯಾ ಚಕ್ರವರ್ತಿ ಈಗಲೂ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು.

ರಿಯಾ ಚಕ್ರವರ್ತಿ

ರಿಯಾ ಚಕ್ರವರ್ತಿ ಅವರು ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಬ್ರೇಕಪ್ ಮಾಡಿಕೊಂಡರು.

ಸುಶಾಂತ್ ಜೊತೆ

ಬ್ರೇಕಪ್ ಬಳಿಕ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡರು. ಸುಶಾಂತ್ ಸಾವಿಗೆ ರಿಯಾ ಕಾರಣ ಎನ್ನಲಾಗಿದೆ.

ಬ್ರೇಕಪ್

ಈಗಾಗಲೇ ಸುಶಾಂತ್ ಸಿಂಗ್ ಕೊಲೆ ಕೇಸ್​ನಲ್ಲಿ ರಿಯಾ ಚಕ್ರವರ್ತಿ ಅವರು ಸಾಕಷ್ಟು ದಿನ ಜೈಲು ವಾಸ ಅನುಭವಿಸಿ ಬಂದಿದ್ದಾರೆ.

ಜೈಲು ವಾಸ

ರಿಯಾ ಚಕ್ರವರ್ತಿ ಅವರು ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಆಗಾಗ ಗಮನ ಸೆಳೆಯುತ್ತಾ ಇರುತ್ತಾರೆ.

ಬೋಲ್ಡ್ ಫೋಟೋ

ರಿಯಾ ಚಕ್ರವರ್ತಿ ಅವರು ಸುಂದರವಾಗಿದ್ದಾರೆ. ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ.

ಸುಂದರಿ

ರಿಯಾ ಚಕ್ರವರ್ತಿ ಅವರಿಗೆ ಅಂದುಕೊಂಡ ರೀತಿಯಲ್ಲಿ ಆಫರ್​ಗಳು ಸಿಗುತ್ತಿಲ್ಲ. ಇದು ಅವರಿಗೆ ಬೇಸರ ಮೂಡಿಸಿದೆ.

ಆಫರ್ ಇಲ್ಲ

ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ಹಿನಾ ಖಾನ್ ಇಟ್ಟ ಕೋರಿಕೆ ಏನು?