ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿರುವ ಹಿನಾ ಖಾನ್ ಇಟ್ಟ ಕೋರಿಕೆ ಏನು?

29 June 2024

Pic credit - Instagram

Author: Rajesh Duggumane

ನಟಿ ಹಿನಾ ಖಾನ್ ಅವರು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹಿನಾಗೆ ಕ್ಯಾನ್ಸರ್

ಹಿನಾಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಆಗಿದೆ. ಈ ಕುರಿತು ಅವರು ಮಾಹಿತಿ ಶೇರ್ ಮಾಡಿಕೊಂಡು ವಿಶೇಷ ಮನವಿ ಮಾಡಿದ್ದಾರೆ.

ಮೂರನೇ ಹಂತ

ಹಿನಾ ಅವರು ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿತನಕ್ಕೆ ದಕ್ಕೆ ಆಗದಿರಲಿ ಎಂದು ಕೋರಿದ್ದಾರೆ.

ನಟಿ ಏನಂದ್ರು?

ಹಿನಾ ಅವರು ಕಿರುತೆರೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ಬಿಗ್ ಬಾಸ್​ನಲ್ಲೂ ಭಾಗಿ ಆಗಿದ್ದಾರೆ.

ಕಿರುತೆರೆ ನಟಿ

ಈಗಾಗಲೇ ಹಿನಾ ಅವರು ಚಿಕಿತ್ಸೆ ಆರಂಭಿಸಿದ್ದಾರೆ. ಶೀಘ್ರವೇ ಅವರು ಹೊರ ಬರೋ ಭರವಸೆಯಲ್ಲಿದ್ದಾರೆ.

ಚಿಕಿತ್ಸೆ

ಹಿನಾ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಅಭಿಮಾನಿ ಬಳಗ

ಹಿನಾ ಖಾನ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಮೆಸೇಜ್ ಮಾಡಿ ಧೈರ್ಯ ತುಂಬುತ್ತಿದ್ದಾರೆ.

ಫ್ಯಾನ್ಸ್ ಮೆಸೇಜ್

ಹೊಸ ಸಾಹಸಕ್ಕೆ ಮುಂದಾದ ಮೈಕಲ್ ಅಜಯ್