ಹೊಸ ಸಾಹಸಕ್ಕೆ ಮುಂದಾದ ಮೈಕಲ್ ಅಜಯ್

28 June 2024

Pic credit - Instagram

Author: Rajesh Duggumane

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂಲಕ ಫೇಮಸ್ ಆದವರು ಮೈಕಲ್ ಅಜಯ್.

ಬಿಗ್ ಬಾಸ್

ಈಗಾಗಲೇ ಮೈಕಲ್ ಅಜಯ್ ಅವರು ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್ ಬಳಿ ಫುಡ್ ಟ್ರಕ್ ಹೊಂದಿದ್ದಾರೆ.

ಬರ್ಗರ್ ಶಾಪ್

ಮೈಕಲ್ ಅಜಯ್ ಅವರು ಈಗ ಹೊಸ ಹೋಟೆಲ್ ಓಪನ್ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಶಾಪ್

ಬಿಗ್ ಬಾಸ್ ಮಂದಿ ಮೈಕಲ್ ಅಜಯ್ ಅವರನ್ನು ಬೆಂಬಲಿಸಿದ್ದಾರೆ. ಹೋಟೆಲ್ ಉದ್ಘಾಟನೆಗೆ ಬರುತ್ತಿದ್ದಾರೆ.

ಎಲ್ಲರ ಬೆಂಬಲ

ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಈ ಹೋಟೆಲ್ ಉದ್ಘಾಟನೆಗೆ ಬರುತ್ತಿದ್ದಾರೆ.

ವಿನಯ್ ಗೌಡ

ಮೈಕಲ್ ಅಜಯ್ ಅವರು ತಮ್ಮ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಖುಷಿ ಹೆಚ್ಚಿಸಿದೆ.

ಸಖತ್ ಖುಷಿ

ಮೈಕಲ್ ಅಜಯ್ ಅವರು ಆರೋಗ್ಯಕರ ಬರ್ಗರ್​ಗಳನ್ನು ಮಾತ್ರ ಕೊಡುತ್ತಿದ್ದಾರೆ ಅನ್ನೋದು ವಿಶೇಷ.

ಒಳ್ಳೆಯ ಊಟ

ಮೈಕಲ್ ಅಜಯ್ ಅವರು ಫಿಟ್ನೆಸ್​ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ಜಿಮ್​ನಲ್ಲಿ ಸಮಯ ಕಳೆಯುತ್ತಾರೆ.

ಫಿಟ್ನೆಸ್

ಮೈಕಲ್ ಅಜಯ್ ಅವರು ಸಿನಿಮಾದಲ್ಲಿ ನಟಿಸುತ್ತಿದ್ದು, ವಿಲನ್ ಪಾತ್ರ ಮಾಡುತ್ತಿದ್ದಾರೆ.

ಹೀರೋ

ಹೊಸ ಸಿನಿಮಾ ಘೋಷಿಸಿದ ನಟಿ ಧನ್ಯಾ ರಾಮ್​ಕುಮಾರ್