19 December 2023
Pic Credit - Pintrest
ಯುವತಿಯರು ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಟಿಪ್ಸ್
Akshatha Vorkady
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ಗರ್ಭಾವಸ್ಥೆಯಲ್ಲಿ ಮಹಿಳೆ ಮಗುವಿನ ಎಲ್ಲಾ ಚಲನವಲನಗಳನ್ನು ಅನುಭವಿಸುತ್ತಾಳೆ.
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು.
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ಅಧಿಕ ಕೊಬ್ಬು ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ತೂಕ ಇಳಿಸಿಕೊಳ್ಳುವ ಸಲುವಾಗಿ ಅಥವಾ ಕೊಬ್ಬು ಕರಗಿಸಲು ನೀವು ಹಸಿವಿನಿಂದ ಇರಬೇಕಾಗಿಲ್ಲ.
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ಪ್ರತಿನಿತ್ಯವೂ ನಡಿಗೆಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ತೂಕ ಇಳಿಸಿಕೊಳ್ಳಬಹುದು.
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ನಿದ್ರೆಯ ಕೊರತೆಯಿಂದಾಗಿ ದೇಹಕ್ಕೆ ಆಯಾಸ ಜತೆಗೆ ಇದು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ.
Pic Credit - Pintrest
ಬೊಜ್ಜು ಕರಗಿಸಲು ಟಿಪ್ಸ್
ಜಂಪಿಂಗ್ಜಾಕ್ಸ್, ನಡಿಗೆ, ಸೂರ್ಯ ನಮಸ್ಕಾರ ಈ ರೀತಿಯ ವ್ಯಾಯಾಮವನ್ನು ಪ್ರನಿತ್ಯವೂ ಮಾಡಬೇಕು.
ಮಗು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗೆ ಕೆಲವೊಂದಿಷ್ಟು ಟಿಪ್ಸ್