19 December 2023
Pic Credit - Pintrest
ಮಗು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗೆ ಕೆಲವೊಂದಿಷ್ಟು ಟಿಪ್ಸ್
Akshatha Vorkady
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ಗರ್ಭಾವಸ್ಥೆಯಲ್ಲಿ ಮಹಿಳೆ ಮಗುವಿನ ಎಲ್ಲಾ ಚಲನವಲನಗಳನ್ನು ಅನುಭವಿಸುತ್ತಾಳೆ.
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ಈ ಸಮಯದಲ್ಲಿ ಆಕೆ ತನ್ನ ಮಗುವಿನೊಂದಿಗೆ ಒಂದು ಸುಂದರ ಸಂಬಂಧವನ್ನು ಪಡೆಯುತ್ತಾಳೆ.
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ಗರ್ಭಾವಸ್ಥೆಯಲ್ಲಿ ಮಗುವನ್ನು ತಾಯಿ ಎಷ್ಟು ಹೆಚ್ಚು ಕಾಳಜಿ ಮಾಡುತ್ತಾಳೊ ಹಾಗೆಯೇ ಮಗು ಬೆಳವಣಿಗೆ ಹೊಂದುತ್ತದೆ.
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ಮಗುವಿನ ಸರಿಯಾದ ಬೆಳವಣಿಗೆಗೆ ಒಮೆಗಾ 3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿ.
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ವೈದ್ಯರ ಸಲಹೆ ಪಡೆದು ಯೋಗ ಮಾಡುವುದು ತಾಯಿ ಮತ್ತು ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ಗರ್ಭಾವಸ್ಥೆಯಲ್ಲಿ ಕಥೆ, ಕಾದಂಬರಿ, ಕವನ ಬರೆಯಿರಿ. ಇದು ನಿಮ್ಮ ಹಾಗೂ ಮಗುವಿನ ಮನಸ್ಥಿತಿ ಸುಧಾರಿಸುತ್ತದೆ.
Pic Credit - Pintrest
ಗರ್ಭಿಣಿಯರಿಗೆ ಟಿಪ್ಸ್
ಸಾಧ್ಯವಾದಷ್ಟು ಒತ್ತಡದಿಂದ ದೂರವಿರಿ. ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಮೂತ್ರಪಿಂಡದ ಸಮಸ್ಯೆಯಿಂದ ಮಧುಮೇಹ ನಿವಾರಣೆ ವರೆಗೂ ಕಾಡುಬಸಳೆ