19 December 2023
Pic Credit - Pintrest
ಮೂತ್ರಪಿಂಡದ ಸಮಸ್ಯೆಯಿಂದ ಮಧುಮೇಹ ನಿವಾರಣೆ ವರೆಗೂ ಕಾಡುಬಸಳೆ
Akshatha Vorkady
Pic Credit - Pintrest
ಕಾಡು ಬಸಳೆ
ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡು ಬಸಳೆ ಅಥವಾ ಪಥರ್ಚಟ್ಟಾ.
Pic Credit - Pintrest
ಔಷಧೀಯ ಸಸ್ಯ
ಈ ಔಷಧೀಯ ಸಸ್ಯ 150 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
Pic Credit - Pintrest
ಮೂತ್ರಪಿಂಡದ ಕಲ್ಲು
ಮೂತ್ರಪಿಂಡದ ಸಮಸ್ಯೆ,ಮೂತ್ರಪಿಂಡದ ಕಲ್ಲು ಇರುವವರಿಗೆ ಕಾಡು ಬಸಳೆ ಎಲೆಗಳು ತುಂಬಾ ಒಳ್ಳೆಯದು.
Pic Credit - Pintrest
ಕಾಡು ಬಸಳೆ ಕಷಾಯ
ಈ ಎಲೆಯ ಕಷಾಯವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
Pic Credit - Pintrest
ಮಧುಮೇಹ
ಇದರ 2 ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಿನ್ನುವುದರಿಂದ ಮಧುಮೇಹ ಕಡಿಮೆಯಾಗುತ್ತದೆ.
Pic Credit - Pintrest
ಅಜೀರ್ಣ
ಕಾಡು ಬಸಳೆ ತಿನ್ನುವುದರಿಂದ ಗ್ಯಾಸ್ಟ್ರಿಕ್, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನು ತಡೆಯುತ್ತದೆ.
Pic Credit - Pintrest
ಶೀತ, ಕೆಮ್ಮು
ಶೀತ, ಕೆಮ್ಮು ಮತ್ತು ಅತಿಸಾರದಿಂದ ಬಳಲುತ್ತಿರುವವರಿಗೆ ಕಾಡು ಬಸಳೆ ಎಲೆ ಉತ್ತಮ ಔಷಧಿಯಾಗಿದೆ.
ತೆಂಗಿನ ಕಾಯಿಯ ನಾರು ಬಿಸಾಡುವ ಮುನ್ನ, ಈ ಪ್ರಯೋಜನಗಳನ್ನು ತಿಳಿಯಿರಿ