17 December 2023

Pic Credit - Pintrest

ತೆಂಗಿನ ಕಾಯಿಯ ನಾರು ಬಿಸಾಡುವ ಮುನ್ನ, ಈ ಪ್ರಯೋಜನಗಳನ್ನು ತಿಳಿಯಿರಿ

Akshatha Vorkady

Pic Credit - Pintrest

ತೆಂಗಿನ ಕಾಯಿ

ತೆಂಗಿನ ಕಾಯಿಯನ್ನು ಶುಭ ಕಾರ್ಯದಿಂದ ಹಿಡಿದು ಪಾಕವಿಧಾನಗಳ ವರೆಗೆ ಹಲವು ವಿಧಗಳಲ್ಲಿ ಬಳಸಲಾಗುತ್ತದೆ.

Pic Credit - Pintrest

ತೆಂಗಿನ ಕಾಯಿ

ತೆಂಗಿನ ಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

Pic Credit - Pintrest

ತೆಂಗಿನ ಕಾಯಿಯ ನಾರು

ತೆಂಗಿನಕಾಯಿಯ ಹೊರತಾಗಿ ತೆಂಗಿನಕಾಯಿಯ ನಾರಿನಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

Pic Credit - Pintrest

ಹಳದಿ ಹಲ್ಲು

ಹಳದಿ ಹಲ್ಲುಗಳ ಸಮಸ್ಯೆಯನ್ನು ಹೊಂದಿರುವವರಿಗೂ ತೆಂಗಿನ ಕಾಯಿಯ ನಾರು ಉತ್ತಮ ಆಯ್ಕೆಯಾಗಿದೆ.

Pic Credit - Pintrest

ಪಾತ್ರೆ ತೊಳೆಯಲು

ವಾಸನೆಯಿಲ್ಲದೆ ಪಾತ್ರೆಗಳು ಹೊಳೆಯಲು ತೆಂಗಿನ ನಾರು ಮತ್ತು ನಿಂಬೆ ರಸದಿಂದ ಪಾತ್ರೆಗಳನ್ನು ತೊಳೆಯಿರಿ. 

Pic Credit - Pintrest

ಸಂಧಿವಾತ

ತೆಂಗಿನ ನಾರಿನಿಂದ ತಯಾರಿಸಿದ ಚಹಾ ಸಂಧಿವಾತದಿಂದ ಬಳಲುತ್ತಿರುವವರಿಗೆ  ಉತ್ತಮ ಔಷಧಿ.

Pic Credit - Pintrest

ಕಪ್ಪು ಕೂದಲು

ನೈಸರ್ಗಿಕವಾಗಿ ಕಪ್ಪು ಕೂದಲನ್ನು ನೀವು ಬಯಸಿದರೆ ತೆಂಗಿನ ಕಾಯಿಯ ನಾರು ಉತ್ತಮ ಮನೆಮದ್ದು.