16 December 2023
Pic Credit - Pintrest
ಕಾಂತಿಯುತ ತ್ವಚೆ ಪಡೆಯಲು ಆಲೂಗಡ್ಡೆಯನ್ನು ಈ ರೀತಿ ಬಳಸಿ
Akshatha Vorkady
Pic Credit - Pintrest
ತ್ವಚೆಯ ಆರೈಕೆ
ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಲೂಗಡ್ಡೆ ತ್ವಚೆಯ ಆರೈಕೆಯಲ್ಲಿ ಉತ್ತಮ ಆಯ್ಕೆ.
Pic Credit - Pintrest
ಕಾಂತಿಯುತ ತ್ವಚೆ
ಇದು ಚರ್ಮವನ್ನು ಹಾನಿಕಾರಕ ವಸ್ತುಗಳಿಂದ ರಕ್ಷಿಸುವುದರೊಂದಿಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
Pic Credit - Pintrest
ಆಲೂಗಡ್ಡೆ ಮತ್ತು ಮೊಸರು
ಸ್ವಲ್ಪ ಮೊಸರು ತೆಗೆದುಕೊಂಡು ಅದಕ್ಕೆ 3 ಚಮಚ ಆಲೂಗಡ್ಡೆ ರಸ ಸೇರಿಸಿ ಮುಖಕ್ಕೆ ಹಚ್ಚಿ.
Pic Credit - Pintrest
ಅಲೋವೆರಾ ಮತ್ತು ಆಲೂಗಡ್ಡೆ
ಆಲೂಗಡ್ಡೆ ಪೇಸ್ಟ್ ಮಾಡಿ ಅದಕ್ಕೆ ಅಲೋವೆರಾ ಜೆಲ್ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ
Pic Credit - Pintrest
ಅಕ್ಕಿ ಮತ್ತು ಆಲೂಗಡ್ಡೆ
ಒಂದು ಪಾತ್ರೆಯಲ್ಲಿ ಅಕ್ಕಿ ಕುದಿಸಿ. ತಣ್ಣಗಾದ ನಂತರ ಆಲೂಗೆಡ್ಡೆ ರಸ ಸೇರಿಸಿ ಚರ್ಮಕ್ಕೆ ಹಚ್ಚಿ.
Pic Credit - Pintrest
ಸೌಂದರ್ಯವರ್ಧಕ
ಆಲೂಗೆಡ್ಡೆಯನ್ನು ಇಂದು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ.
Pic Credit - Pintrest
ಸತ್ತ ಚರ್ಮದ ಕೋಶ
ಆಲೂಗಡ್ಡೆಯ ಗುಣಲಕ್ಷಣಗಳು ಸತ್ತ ಚರ್ಮದ ಕೋಶಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.
ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದರಿಂದಾಗುವ ಅಪಾಯವೇನು?