16 December 2023

Pic Credit - Pintrest

ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದರಿಂದಾಗುವ ಅಪಾಯವೇನು?

Akshatha Vorkady

Pic Credit - Pintrest

ಹಾಲು ಮತ್ತು ಬಾಳೆಹಣ್ಣು

1 ಲೋಟ ಹಾಲು ಮತ್ತು ಬಾಳೆಹಣ್ಣು ಸೇವನೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

Pic Credit - Pintrest

ಹಾಲು ಮತ್ತು ಬಾಳೆಹಣ್ಣು

ತೂಕವನ್ನು ಹೆಚ್ಚಿಕೊಳ್ಳಲು ಬಯಸುವವರು ಈ ಸಂಯೋಜನೆಯನ್ನು ಸೇವಿಸುತ್ತಾರೆ.

Pic Credit - Pintrest

ಹಾಲು ಮತ್ತು ಬಾಳೆಹಣ್ಣು

ಆದರೆ, ಆಯುರ್ವೇದದ ಪ್ರಕಾರ ಬಾಳೆಹಣ್ಣು ಹಾಗೂ ಹಾಲನ್ನು ಒಟ್ಟಿಗೆ ಸೇವಿಸಲೇಕೂಡದು.

Pic Credit - Pintrest

ಹಾಲು ಮತ್ತು ಬಾಳೆಹಣ್ಣು

ಹಾಲು ಮತ್ತು ಬಾಳೆಹಣ್ಣಿನ ಸಂಯೋಜನೆ ಜೀರ್ಣಕ್ರಿಯೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

Pic Credit - Pintrest

ಹಾಲು ಮತ್ತು ಬಾಳೆಹಣ್ಣು

ಹಾಲು ಕುಡಿದ ನಂತರ ಬಾಳೆಹಣ್ಣು ತಿನ್ನಲು ಬಯಸಿದರೆ, 20 ನಿಮಿಷಗಳ ನಂತರ ತಿನ್ನುವುದು ಒಳಿತು.

Pic Credit - Pintrest

ಹಾಲು ಮತ್ತು ಬಾಳೆಹಣ್ಣು

ಅಲರ್ಜಿ ಅಥವಾ ಅಸ್ತಮಾ ಇರುವವರು ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದು ಒಳ್ಳೆಯದಲ್ಲ.

Pic Credit - Pintrest

ಹಾಲು ಮತ್ತು ಬಾಳೆಹಣ್ಣು

ಆಯುರ್ವೇದದಲ್ಲಿ, ಈ ಎರಡು ಆಹಾರಗಳು ದೇಹದಲ್ಲಿ ವಿಷತ್ವ ಉಂಟುಮಾಡುತ್ತವೆ ಎಂದು ನಂಬಲಾಗಿದೆ.