16 December 2023
Pic Credit - Pintrest
ಚಳಿಗಾಲದಲ್ಲಿ ತೂಕ ಹೆಚ್ಚಾಗಲು ಕಾರಣವೇನು?
Akshatha Vorkady
Pic Credit - Pintrest
ಸೋಮಾರಿತನ
ಚಳಿಗಾಲದಿಂದ ಬೆಚ್ಚಗೆ ಮನೆಯೊಳಗೆ ಮಲಗಿಕೊಳ್ಳುವ ಸೋಮಾರಿತನವು ಹೆಚ್ಚಾಗುತ್ತದೆ.
Pic Credit - Pintrest
ಅತಿಯಾದ ನಿದ್ರೆ
ಕಡಿಮೆ ಸೂರ್ಯನ ಬೆಳಕಿನಿಂದ ಹಸಿವು ಮತ್ತು ಅತಿಯಾದ ನಿದ್ರೆಯಂತಹ ಸಮಸ್ಯೆಗಳು ಉಂಟಾಗಬಹುದು.
Pic Credit - Pintrest
ದೈಹಿಕ ಚಟುವಟಿಕೆ
ಚಳಿಗಾಲ ಪ್ರಾರಂಭವಾದ ತಕ್ಷಣ, ಜನರು ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆ ನಿಲ್ಲಿಸುತ್ತಾರೆ.
Pic Credit - Pintrest
ತೂಕ ಹೆಚ್ಚಾಗುವಿಕೆ
ಇದರಿಂದಾಗಿ ಚಳಿಗಾಲದಲ್ಲಿ ಅನೇಕ ಜನರಲ್ಲಿ ತೂಕ ಹೆಚ್ಚಾಗುವಿಕೆ ಸಮಸ್ಯೆ ಕಂಡುಬರುತ್ತದೆ.
Pic Credit - Pintrest
ವಾಕಿಂಗ್ ಅಥವಾ ಜಾಗಿಂಗ್
ಆದ್ದರಿಂದ ಚಳಿಗಾಲದಲ್ಲಿ ವಾಕಿಂಗ್ ಅಥವಾ ಜಾಗಿಂಗ್‌ನಂತಹ ವ್ಯಾಯಾಮಗಳನ್ನು ಸಹ ಮಾಡಬೇಕು.
Pic Credit - Pintrest
ಆಹಾರ ಕ್ರಮ
ಈ ಚಳಿಗಾಲದಲ್ಲಿ ಹೆಚ್ಚು ಮುಖ್ಯವಾದುದು ಆಹಾರ. ಸಕ್ಕರೆ, ಕೊಬ್ಬು ಮತ್ತು ಡೀಪ್-ಫ್ರೈ ಆಹಾರವನ್ನು ತಪ್ಪಿಸಿ.
Pic Credit - Pintrest
ನೀರು ಕುಡಿಯಿರಿ
ಬಾಯಾರಿಕೆಯಾಗದಿದ್ದರೂ ಸಾಕಷ್ಟು ನೀರು ಕುಡಿಯಿರಿ. ನೀರು ತೂಕ ನಿರ್ವಹಣೆಗೆ ಸಹಾಯಕವಾಗಿದೆ.
ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾಸವಾಳ ರಾಮಬಾಣ