16 December 2023
Pic Credit - Pintrest
ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾಸವಾಳ ರಾಮಬಾಣ
Akshatha Vorkady
Pic Credit - Pintrest
ಆರೋಗ್ಯ ಪ್ರಯೋಜನ
ದಾಸವಾಳವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹೂವು.
Pic Credit - Pintrest
ಸ್ತ್ರೀಯರ ಸಮಸ್ಯೆ
ಕೂದಲು, ಹೊಟ್ಟೆ ಹಾಗೂ ಸ್ತ್ರೀಯರ ಅನೇಕ ಸಮಸ್ಯೆಗಳನ್ನು ದಾಸವಾಳ ಪರಿಹರಿಸಬಲ್ಲದು.
Pic Credit - Pintrest
ಎಸಳು ಜಗಿಯುವುದು
ಬೆಳಗ್ಗೆ ಎದ್ದು, ದಾಸವಾಳದ ಎಸಳು ಜಗಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
Pic Credit - Pintrest
ದಾಸವಾಳದ ಚಹಾ
ಅನಿಯಮಿತ ಋತುಸ್ರಾವದ ಸಮಸ್ಯೆಗೆ ದಾಸವಾಳದ ಚಹಾ ಉತ್ತಮ ಔಷಧಿಯಾಗಿದೆ.
Pic Credit - Pintrest
ಸಂತಾನೋತ್ಪತ್ತಿ ಸಮಸ್ಯೆ
ಜೊತೆಗೆ ಮಹಿಳೆಯರ ಸಂತಾನೋತ್ಪತ್ತಿ ಸಮಸ್ಯೆಗೂ ದಾಸವಾಳ ಪರಿಣಾಮಕಾರಿ ಔಷಧಿ.
Pic Credit - Pintrest
ಕೂದಲು ಬೆಳವಣಿಗೆ
ದಾಸವಾಳ ಕೂದಲು ಬೆಳವಣಿಗೆ, ತಲೆಹೊಟ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ.
Pic Credit - Pintrest
ರಕ್ತದೊತ್ತಡ ನಿಯಂತ್ರಣ
ರಕ್ತದೊತ್ತಡ ನಿಯಂತ್ರಣ, ಮುಟ್ಟು ಹೀಗೆ ಅನೇಕ ಸಮಸ್ಯೆಗಳಿಗೆ ದಾಸವಾಳ ಹೂ ಉಪಯೋಗಿ.
ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ