16 December 2023
Pic Credit - Pintrest
ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಲು ಈ ಸಲಹೆ ಪಾಲಿಸಿ
Akshatha Vorkady
Pic Credit - Pintrest
ಮುಟ್ಟಿನ ನೋವು
ಮುಟ್ಟಿನ ನೋವು, ವಾಕರಿಕೆ ಮತ್ತು ಉಬ್ಬುವಿಕೆ ನಿಭಾಯಿಸಲು ಸಹಾಯ ಮಾಡುವ ಸಲಹೆಗಳು ಇಲ್ಲಿವೆ.
Pic Credit - Pintrest
ಜೀವನಶೈಲಿ ಬದಲಾವಣೆ
ಕೆಲವು ಜೀವನಶೈಲಿ ಬದಲಾವಣೆಯೊಂದಿಗೆ ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಬಹುದು.
Pic Credit - Pintrest
ಆರೋಗ್ಯಕರವಾಗಿ ತಿನ್ನಿರಿ
ಬಾಳೆಹಣ್ಣು, ಕಿತ್ತಳೆ, ಕಲ್ಲಂಗಡಿ ಮತ್ತು ಕೋಸುಗಡ್ಡೆಯಂತಹ ಆಹಾರಗಳಿಗೆ ಮೊದಲ ಆದ್ಯತೆ ನೀಡಿ.
Pic Credit - Pintrest
ಉಪ್ಪು ಮತ್ತು ಕಾಫಿ ತಪ್ಪಿಸಿ
ಕಡಿಮೆ ಉಪ್ಪಿನಾಂಶವಿರುವ ಆಹಾರಗಳನ್ನು ಸೇವಿಸಿ. ಜೊತೆಗೆ ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ.
Pic Credit - Pintrest
ಚೆನ್ನಾಗಿ ನಿದ್ರೆ ಮಾಡಿ
ನಿಮ್ಮ ಋತುಸ್ರಾವದ ಸಮಯದಲ್ಲಿ ದೇಹಕ್ಕೆ ಸ್ವಲ್ಪ ಹೆಚ್ಚುವರಿ ವಿಶ್ರಾಂತಿ ನೀಡುವುದು ಮುಖ್ಯ.
Pic Credit - Pintrest
ನಿಯಮಿತ ವ್ಯಾಯಾಮ
ನಿಯಮಿತ ವ್ಯಾಯಾಮವು ನೋವು ಮತ್ತು ಸೆಳೆತ ಮತ್ತು ಉಬ್ಬುವುದು ಮುಂತಾದವುಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
Pic Credit - Pintrest
ಹೀಟಿಂಗ್ ಪ್ಯಾಡ್
ಹೀಟಿಂಗ್ ಪ್ಯಾಡ್ ಬಳಸುವುದರಿಂದ ರಕ್ತದ ಹರಿವು ಸುಧಾರಿಸಿ ಸೆಳೆತ, ನೋವು ಕೂಡ ಕಡಿಮೆಯಾಗಲು ಸಹಾಯಕವಾಗಿದೆ.
ಮದ್ಯಪಾನ ಮಾಡುವಾಗ ಈ ಆಹಾರಗಳನ್ನು ಸೇವಿಸಬೇಡಿ