16 December 2023
Pic Credit - Pintrest
ಮದ್ಯಪಾನ ಮಾಡುವಾಗ ಈ ಆಹಾರಗಳನ್ನು ಸೇವಿಸಬೇಡಿ
Akshatha Vorkady
Pic Credit - Pintrest
ಆರೋಗ್ಯಕ್ಕೆ ಹಾನಿಕಾರಕ
ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಹೆಚ್ಚಿನವರು ಸೇವನೆ ಮಾಡುತ್ತಾರೆ.
Pic Credit - Pintrest
ತಿನಿಸು
ಹೆಚ್ಚಿನವರಿಗೆ ಮದ್ಯ ಸೇವಿಸುವ ಸಂದರ್ಭದಲ್ಲಿ ಮದ್ಯದ ಜೊತೆಗೆ ಸವಿಯಲು ಏನಾದರೂ ತಿನಿಸು ಇರಲೇಬೇಕು.
Pic Credit - Pintrest
ಉಪ್ಪಿನಕಾಯಿ
ಉಪ್ಪಿನಕಾಯಿ, ಕುರುಕುಲು ತಿಂಡಿ ಹೀಗೆ ಆಲ್ಕೋಹಾಲ್ ಸೇವಿಸುವಾಗ ತಿನಿಸುಗಳನ್ನು ಜೊತೆಗೆ ತಿನ್ನುತ್ತಾರೆ.
Pic Credit - Pintrest
ಅಡ್ಡಪರಿಣಾಮ
ಆದರೆ ಕೆಲವೊಂದು ಆಹಾರ ಪಾದಾರ್ಥಗಳ ಸೇವನೆ ಆರೋಗ್ಯಕ್ಕೆ ಅಡ್ಡಪರಿಣಾಮವನ್ನು ಉಂಟುಮಾಡುತ್ತವೆ.
Pic Credit - Pintrest
ಡೈರಿ ಉತ್ಪನ್ನ
ಆಲ್ಕೋಹಾಲ್ ಸೇವಿಸುವಾಗ ಹೆಚ್ಚಿನ ಕೊಬ್ಬಿನಾಂಶವಿರುವ ಡೈರಿ ಉತ್ಪನ್ನಗಳನ್ನು ಸೇವಿಸದಿರುವುದು ಉತ್ತಮ.
Pic Credit - Pintrest
ಸಂಸ್ಕರಿಸಿದ ಆಹಾರ
ಮದ್ಯಪಾನ ಮಾಡುವಾಗ ಬ್ರೆಡ್, ಪಾಸ್ಟಾ ದಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರ ಸೇವನೆ ಮಿತಿಗೊಳಿಸಿ.
Pic Credit - Pintrest
ಕೆಂಪು ಮಾಂಸ
ಮದ್ಯ ಸೇವನೆಯ ಸಂದರ್ಭದಲ್ಲಿ ಕೆಂಪು ಮಾಂಸದ ಸೇವನೆ ಕ್ಯಾನ್ಸರ್ನಂತಹ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು.
ಅವಸರದಲ್ಲಿ ಆಹಾರ ತಿನ್ನುವುದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು