16 December 2023

Pic Credit - Pintrest

ಅವಸರದಲ್ಲಿ ಆಹಾರ ತಿನ್ನುವುದು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು

Akshatha Vorkady

Pic Credit - Pintrest

ಜಗಿಯದೆ ತಿನ್ನುವುದು

ಇಂದಿನ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಜನರು  ಆಹಾರ ಸರಿಯಾಗಿ ಜಗಿಯದೆ ತಿನ್ನುತ್ತಾರೆ.

Pic Credit - Pintrest

ಆರೋಗ್ಯ ಸಮಸ್ಯೆ

ಅವಸರದಲ್ಲಿ ತಿನ್ನುವ  ಅಭ್ಯಾಸವು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

Pic Credit - Pintrest

ಗಂಭೀರ ಕಾಯಿಲೆ

ಆಹಾರವನ್ನು  ತ್ವರಿತವಾಗಿ ತಿನ್ನುವುದು ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

Pic Credit - Pintrest

ಸ್ಥೂಲಕಾಯತೆ

ತರಾತುರಿಯಲ್ಲಿ  ಆಹಾರವನ್ನು ತಿನ್ನುವ ಅಭ್ಯಾಸವು ವ್ಯಕ್ತಿಯನ್ನು ಸ್ಥೂಲಕಾಯಕ್ಕೆ ಬಲಿಪಶು ಮಾಡಬಹುದು.

Pic Credit - Pintrest

ಜೀರ್ಣಕ್ರಿಯೆಗೆ ಅಡ್ಡಿ

ಅವಸರದಲ್ಲಿ ಆಹಾರ ತಿನ್ನುವುದು  ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಿ, ಬೊಜ್ಜಿಗೆ ಕಾರಣವಾಗುತ್ತದೆ.

Pic Credit - Pintrest

ಅಜೀರ್ಣದ ಸಮಸ್ಯೆ

ಜಗಿಯದೆ ಅತಿ ವೇಗವಾಗಿ ತಿನ್ನುವುದರಿಂದ ಗ್ಯಾಸ್, ಅಜೀರ್ಣದ ಸಮಸ್ಯೆಯನ್ನು ಸಹ ಉಂಟುಮಾಡುತ್ತದೆ.

Pic Credit - Pintrest

ನಿಧಾನವಾಗಿ ಸೇವಿಸಿ

ಆದ್ದರಿಂದ ಆರೋಗ್ಯವಾಗಿರಲು  ಯಾವಾಗಲೂ ಆಹಾರವನ್ನು ನಿಧಾನವಾಗಿ ಅಗಿಯುತ್ತಾ ಸೇವಿಸಬೇಕು.