15 December 2023

Pic Credit - Pintrest

ಸಂಧಿವಾತದಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ಈ ತಪ್ಪು ಮಾಡಬೇಡಿ

Akshatha Vorkady

Pic Credit - Pintrest

ಹೆಚ್ಚು ತೊಂದರೆ

ಹವಾಮಾನವು ತುಂಬಾ ತಂಪಾಗಿರುವುದರಿಂದ, ಸಂಧಿವಾತದಿಂದ ಬಳಲುತ್ತಿರುವವರು ಹೆಚ್ಚು ತೊಂದರೆಗೊಳಗಾಗುತ್ತದೆ.

Pic Credit - Pintrest

ವಯಸ್ಸಿಗೆ ಸಂಬಂಧಿಸಿದ ಕಾಯಿಲೆ

ಸಂಧಿವಾತವು ಮೂಳೆಗಳ  ಕಾಯಿಲೆಯಾಗಿದ್ದು, ಸಾಮಾನ್ಯವಾಗಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ.

Pic Credit - Pintrest

ಕೀಲುಗಳಲ್ಲಿ ನೋವು

ಈ ಕಾಯಿಲೆಯಿಂದ ಬಳಲುತ್ತಿರುವವರು ಕೈ,ಪಾದ ಸೇರಿದಂತೆ ಕೀಲುಗಳಲ್ಲಿ ತೀವ್ರವಾದ ನೋವು  ಸಮಸ್ಯೆ ಎದುರಿಸಬೇಕಾಗುತ್ತದೆ.

Pic Credit - Pintrest

ಕೀಲು ನೋವು

ಚಳಿಗಾಲದಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ. ಈ ಕಾರಣದಿಂದಾಗಿ, ಕೀಲು ನೋವು ಹೆಚ್ಚಾಗುತ್ತದೆ.

Pic Credit - Pintrest

ದೀರ್ಘಕಾಲ ಕುಳಿತುಕೊಳ್ಳುವುದು

ಸಂಧಿವಾತದಿಂದ ಬಳಲುತ್ತಿದ್ದರೆ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ. 

Pic Credit - Pintrest

ತಣ್ಣೀರು ಬಳಸಬೇಡಿ

ಸ್ನಾನಕ್ಕೆ ತಣ್ಣೀರು ಬಳಸಿದರೆ, ಆಗ ಕೀಲು ನೋವು, ಊತ ಮತ್ತು ಮೂಳೆಗಳ ಸಮಸ್ಯೆ ಹೆಚ್ಚಾಗಬಹುದು. 

Pic Credit - Pintrest

ಕೆಫೀನ್  ತಪ್ಪಿಸಿ

ಸಂಧಿವಾತ ರೋಗಿಗಳು ಚಳಿಗಾಲದ ಆಹಾರದಲ್ಲಿ ವಿಶೇಷ ಕಾಳಜಿ ವಹಿಸಬೇಕು.ಹೆಚ್ಚಿನ ಸಕ್ಕರೆ, ಕೆಫೀನ್  ತಪ್ಪಿಸಿ.