15 December 2023

Pic Credit - Pintrest

ಈ 4 ಅಭ್ಯಾಸಗಳು ಚಿಕ್ಕ ವಯಸ್ಸಿನಲ್ಲೇ  ಹೃದಯಾಘಾತಕ್ಕೆ ಕಾರಣವಾಗಬಹುದು

Akshatha Vorkady

Pic Credit - Pintrest

ಹೃದಯಾಘಾತದ ಅಪಾಯ

ದಿನದಿಂದ ದಿನಕ್ಕೆ ಹೃದಯಾಘಾತದ ಅಪಾಯವು ವಯಸ್ಸಾದವರಿಗಿಂತ ಯುವಕರಲ್ಲೇ ಹೆಚ್ಚುತ್ತಿದೆ.

Pic Credit - Pintrest

ಆರೋಗ್ಯಕರ ಬದಲಾವಣೆ

ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆ ಮಾಡಿಕೊಂಡರೆ ಹೃದಯಾಘಾತದಿಂದ ತಪ್ಪಿಸಬಹುದು.

Pic Credit - Pintrest

ಧೂಮಪಾನ ತ್ಯಜಿಸಿ

ಧೂಮಪಾನವು ಹೃದಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.ಆದ್ದರಿಂದ ಧೂಮಪಾನವನ್ನು ತ್ಯಜಿಸಬೇಕು.

Pic Credit - Pintrest

ಕೂಲ್ ಡ್ರಿಂಕ್ಸ್ 

ಅತಿಯಾದ ಸಕ್ಕರೆ ಮತ್ತು ಜಂಕ್ ಫುಡ್ ಕೂಡ ಹೃದಯಕ್ಕೆ ಅಪಾಯಕಾರಿ. ಹಾಗಾಗಿ ಕೂಲ್ ಡ್ರಿಂಕ್ಸ್ ನಿಂದ ದೂರವಿರಿ.

Pic Credit - Pintrest

ಅತಿಯಾದ ಒತ್ತಡ

ಅತಿಯಾದ ಒತ್ತಡಕ್ಕೆ ಒಳಗಾಗುವುದು ಚಿಕ್ಕ ವಯಸ್ಸಿನಲ್ಲೇ  ಹೃದಯಾಘಾತಕ್ಕೆ ಕಾರಣವಾಗಬಹುದು.

Pic Credit - Pintrest

ಸಾಕಷ್ಟು ನಿದ್ರೆ

ಹೃದಯದ ಆರೋಗ್ಯಕ್ಕಾಗಿ ಪ್ರತಿದಿನ ಕನಿಷ್ಠ 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡುವುದು ಅಗತ್ಯ.

Pic Credit - Pintrest

ದೈಹಿಕವಾಗಿ ಸಕ್ರಿಯರಾಗಿರಿ

ಸಾಧ್ಯವಾದಷ್ಟು ದೈಹಿಕವಾಗಿ ಸಕ್ರಿಯರಾಗಿರಿ. ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ.