15 December 2023

Pic Credit - Pintrest

ಗ್ಯಾಸ್-ಎದೆಯುರಿ ಸಮಸ್ಯೆಗೆ ಮಾತ್ರೆ ಬದಲು ಈ ಮನೆಮದ್ದು ಟ್ರೈ ಮಾಡಿ

Akshatha Vorkady

Pic Credit - Pintrest

ಎದೆ ಉರಿ ಮತ್ತು ಅಸಿಡಿಟಿ

ಸಾಮಾನ್ಯವಾಗಿ ಎದೆ ಉರಿ ಮತ್ತು ಅಸಿಡಿಟಿ ತೊಂದರೆ ನಿವಾರಿಸಲು ಆಂಟಾಸಿಡ್ ತೆಗೆದುಕೊಳ್ಳುತ್ತಾರೆ.

Pic Credit - Pintrest

ಆಂಟಾಸಿಡ್

ವೈದ್ಯರ ಪ್ರಕಾರ, ಗ್ಯಾಸ್-ಎದೆಯುರಿ ತಪ್ಪಿಸಲು ಪ್ರತಿದಿನ ಆಂಟಾಸಿಡ್ ತೆಗೆದುಕೊಳ್ಳುವ ಅಭ್ಯಾಸವು ಒಳ್ಳೆಯದಲ್ಲ.

Pic Credit - Pintrest

ಆಹಾರ ಮತ್ತು ವ್ಯಾಯಾಮ

ಎದೆಯುರಿ ಸಮಸ್ಯೆಯನ್ನು ಸಾಮಾನ್ಯವಾಗಿ ಆಹಾರ ಮತ್ತು ವ್ಯಾಯಾಮದಿಂದ ತಡೆಯಬಹುದಾಗಿದೆ.

Pic Credit - Pintrest

ಎದೆಯುರಿ ಸಮಸ್ಯೆ

ಈ ಪದಾರ್ಥಗಳ ಸಹಾಯದಿಂದ ನೀವು ಹೊಟ್ಟೆ ಉಬ್ಬರ ಮತ್ತು ಎದೆಯುರಿ ಸಮಸ್ಯೆಯನ್ನು ನಿಯಂತ್ರಿಸಬಹುದು.

Pic Credit - Pintrest

ಶುಂಠಿ

ಶುಂಠಿಯು ಉರಿಯೂತದ ಗುಣಲಕ್ಷಣ ಹೊಂದಿದ್ದು, ಅಜೀರ್ಣ, ಎದೆಯುರಿ ಸಮಸ್ಯೆಯನ್ನು ನಿವಾರಿಸುತ್ತದೆ.

Pic Credit - Pintrest

ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್  ನಿಯಮಿತವಾಗಿ ಕುಡಿಯುವುದು ಅಜೀರ್ಣವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

Pic Credit - Pintrest

ಸೊಂಪು ಕಾಳು

ಸೊಂಪು ಕಾಳು ಹೊಟ್ಟೆಯಲ್ಲಿ ಆಮ್ಲೀಯತೆಯ ಮಟ್ಟವನ್ನು ಕಡಿಮೆ ಮಾಡಿ, ಎದೆಯುರಿಯಿಂದ ಮುಕ್ತಿ ನೀಡುತ್ತದೆ.