15 December 2023

Pic Credit - Pintrest

ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಕುಡಿಯಿರಿ, ಶೀತ ಮತ್ತು ಜ್ವರದಿಂದ ಮುಕ್ತಿ ಪಡೆಯಿರಿ

Akshatha Vorkady

Pic Credit - Pintrest

ಬೆಚ್ಚಗಿನ ಹಾಲು

ಒಂದು ಲೋಟ ಬೆಚ್ಚಗಿನ ಹಾಲು ಈ ಚಳಿಗಾಲದಲ್ಲಿ ಹಲವಾರು ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

Pic Credit - Pintrest

ಬೆಚ್ಚಗಿನ ಹಾಲು

ಚಳಿಗಾಲದಲ್ಲಿ ದೇಹ ಬೆಚ್ಚಗಿಡುವುದರಿಂದ ಹಿಡಿದು ಸಂಧಿವಾತದವರೆಗೆ, ಒಂದು ಲೋಟ ಹಾಲು ಉಪಯುಕ್ತವಾಗಿದೆ.

Pic Credit - Pintrest

ಬಾದಾಮಿ ಮತ್ತು ಖರ್ಜೂರ

ಕೆಲವರು ಚಳಿಗಾಲದಲ್ಲಿ ಬಾದಾಮಿ ಮತ್ತು ಖರ್ಜೂರವನ್ನು  ಹಾಲಿನೊಂದಿಗೆ ಕುದಿಸಿ ಕುಡಿಯುತ್ತಾರೆ.

Pic Credit - Pintrest

ಚಿಟಿಕೆ ಅರಿಶಿನ 

ಇನ್ನೂ ಕೆಲವರು ಚಿಟಿಕೆ ಅರಿಶಿನ ಅಥವಾ ದಾಲ್ಚಿನ್ನಿ ಪುಡಿಯನ್ನು ಬಿಸಿ ಹಾಲಿನೊಂದಿಗೆ ಸೇರಿಸುತ್ತಾರೆ.

Pic Credit - Pintrest

ಆರೋಗ್ಯ ಪ್ರಯೋಜನ

ಹಾಲಿನಲ್ಲಿ ಸಕ್ಕರೆಯ ಬದಲು ಜೇನು ತುಪ್ಪವನ್ನು ಬೆರೆಸಿ ಸೇವಿಸಿದರೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ

Pic Credit - Pintrest

ಜೀರ್ಣಕಾರಿ ತೊಂದರೆ

ಚಳಿಗಾಲದಲ್ಲಿ ಜೀರ್ಣಕಾರಿ ತೊಂದರೆಗಳಿಂದ ಪರಿಹಾರ ಪಡೆಯಲು ಜೇನುತುಪ್ಪದೊಂದಿಗೆ ಹಾಲು ಕುಡಿಯಿರಿ.

Pic Credit - Pintrest

ಕೀಲು ನೋವು

ಇದಲ್ಲದೇ ಚಳಿಗಾಲದಲ್ಲಿ ಕಾಡುವ ಕೀಲು ನೋವಿಗೂ ಕೂಡ ಜೇನು ತುಪ್ಪವನ್ನು ಬೆರೆಸಿದ ಹಾಲು ಉತ್ತಮ ಔಷಧಿ.