12 December 2023

Pic Credit - Pintrest

ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವ  ಅಭ್ಯಾಸ  ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು

Akshatha Vorkady

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆಯಾಗದ ಕಾರಣ ಜನರು ಹೆಚ್ಚು ನೀರು ಕುಡಿಯುವುದಿಲ್ಲ.

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ಕಡಿಮೆ ನೀರು ಕುಡಿಯುವುದರ ಪರಿಣಾಮ ದೇಹದಲ್ಲಿ ಕಾಯಿಲೆಗಳ ರೂಪದಲ್ಲಿ ಕಂಡುಬರುತ್ತವೆ.

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವ ಅಭ್ಯಾಸ ನಿಮ್ಮ ಕಿಡ್ನಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ದೇಹದಲ್ಲಿ ನೀರಿನ ಕೊರತೆಯು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ದೇಹದಲ್ಲಿ ನೀರಿನ ಕೊರತೆ  ಮಲಬದ್ಧತೆಯಿಂದ ಜೀರ್ಣಕ್ರಿಯೆಯವರೆಗೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ದೇಹದಲ್ಲಿ ನೀರಿನ ಕೊರತೆಯಿದ್ದರೆ ತ್ವಚೆ ಮಂದವಾಗುತ್ತದೆ ಅಂದರೆ  ತ್ವಚೆ ಒಣಗಿ ಕಾಂತಿ ಕಳೆದುಕೊಳ್ಳುತ್ತದೆ.

Pic Credit - Pintrest

ಚಳಿಗಾಲದಲ್ಲಿ ಆರೋಗ್ಯ

ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದು ಬಹಳ ಮುಖ್ಯ.