12 December 2023
Pic Credit - Pintrest
ಉಪಾಹಾರಕ್ಕೆ ಅನ್ನ ತಿನ್ನುವುದು ಆರೋಗ್ಯಕ್ಕೆ ಅಪಾಯವೇ?
Akshatha Vorkady
Pic Credit - Pintrest
ಅನ್ನ ತಿನ್ನುವುದು
ಬೆಳಗಿನ ತಿಂಡಿಗೆ ಅನ್ನ ತಿನ್ನಬಹುದೇ? ಅನ್ನ ತಿಂದರೆ ಏನಾಗುತ್ತದೆ? ಅನೇಕರಿಗೆ ಈ ಸಂದೇಹವಿದೆ.
Pic Credit - Pintrest
ಅನ್ನ ತಿನ್ನುವುದು
ಮನೆಯ ಹಿರಿಯರು ಈಗಲೂ ಕೂಡ ಬೆಳಗಿನ ಉಪಾಹಾರಕ್ಕೆ ಗಂಜಿ ಅನ್ನ, ಮಜ್ಜಿಗೆ ಅನ್ನ ತಿನ್ನುತ್ತಾರೆ.
Pic Credit - Pintrest
ಅನ್ನ ತಿನ್ನುವುದು
ಬೆಳಗಿನ ಉಪಹಾರಕ್ಕೆ ಅನ್ನ ತಿನ್ನುವುದರಿಂದ ಸಿಗುವ ಲಾಭ ಹಾಗೂ ಅಡ್ಡ ಪರಿಣಾಮಗಳಾವುವು?
Pic Credit - Pintrest
ಅನ್ನ ತಿನ್ನುವುದು
ಬೆಳಗಿನ ಉಪಾಹಾರಕ್ಕೆ ಅನ್ನ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
Pic Credit - Pintrest
ಅನ್ನ ತಿನ್ನುವುದು
ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನುವುದು ದೇಹಕ್ಕೆ ಶಕ್ತಿ ನೀಡುತ್ತದೆ ಹಾಗೂ ದಿನ ಪೂರ್ತಿ ಕ್ರಿಯಾಶೀಲವಾಗಿರಿಸುತ್ತದೆ.
Pic Credit - Pintrest
ಅನ್ನ ತಿನ್ನುವುದು
ಬೆಳಗಿನ ಉಪಾಹಾರಕ್ಕೆ ಅನ್ನ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಬಹುದು.
Pic Credit - Pintrest
ಅನ್ನ ತಿನ್ನುವುದು
ಹಾಗಾಗಿ ಮುಂಜಾನೆ ಅನ್ನ ತಿನ್ನಬೇಕೆಂದಿದ್ದರೆ ಹಿತಮಿತವಾಗಿ ತಿನ್ನುವುದು ಒಳ್ಳೆಯದು.
Next: ಪ್ರತಿದಿನ ಒಂದು ಚಿಕ್ಕ ತುಂಡು ಒಣ ಕೊಬ್ಬರಿ ತಿನ್ನಿ