10 December 2023

Pic Credit - Pintrest

ಪ್ರತಿದಿನ ಒಂದು ಚಿಕ್ಕ ತುಂಡು ಒಣ ಕೊಬ್ಬರಿ ತಿನ್ನಿ

Akshatha Vorkady

Pic Credit - Pintrest

ಒಣ ಕೊಬ್ಬರಿ

ಪ್ರತಿದಿನ ಒಂದು ಚಿಕ್ಕ ತುಂಡು ಒಣ ಕೊಬ್ಬರಿ ತಿಂದರೆ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ.

Pic Credit - Pintrest

ತಜ್ಞರ ಸಲಹೆ

ಚಳಿಗಾಲದಲ್ಲಿ ಒಣ ಕೊಬ್ಬರಿ ತಿಂದರೆ ಹೆಚ್ಚಿನ ಲಾಭವಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

Pic Credit - Pintrest

ರೋಗನಿರೋಧಕ ಶಕ್ತಿ

ಕೊಬ್ಬರಿಯಲ್ಲಿರುವ ಔಷಧೀಯ ಗುಣಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic Credit - Pintrest

ಚಳಿಗಾಲದ ಸೋಂಕು

ಅಲ್ಲದೆ ಚಳಿಗಾಲದಲ್ಲಿ ವಿಪರೀತ ಚಳಿಯಿಂದ ಉಂಟಾಗುವ ವಿವಿಧ ಸೋಂಕುಗಳೂ ಕಡಿಮೆಯಾಗುತ್ತವೆ.

Pic Credit - Pintrest

ಅನೇಕ ಪೋಷಕಾಂಶಗಳಿವೆ

ಒಣ ಕೊಬ್ಬರಿಯಲ್ಲಿ ನಾರಿನಂಶ, ತಾಮ್ರ ಮತ್ತು ಮ್ಯಾಂಗನೀಸ್ ನಂತಹ ಅನೇಕ ಪೋಷಕಾಂಶಗಳಿವೆ.

Pic Credit - Pintrest

ನೆನಪಿನ ಶಕ್ತಿ

ಚಿಕ್ಕ ಮಕ್ಕಳಿಗೆ ಪ್ರತಿದಿನ ನೀಡುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು.

Pic Credit - Pintrest

ರಕ್ತಹೀನತೆ

ರಕ್ತಹೀನತೆ ಸಮಸ್ಯೆಗೆ ಪ್ರತಿದಿನ ಒಣ ಕೊಬ್ಬರಿ ತಿಂದರೆ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.