10 December 2023
Pic Credit - Pintrest
ನೀಲಿ ಬಣ್ಣದ ಬಾಳೆಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?
Akshatha Vorkady
Pic Credit - Pintrest
ಹಲವು ವಿಧಗಳು
ಬಾಳೆಹಣ್ಣಿನಲ್ಲಿ ನೇಂದ್ರ,ಕಲ್ಲು,ಪಚ್ಚೆ ಬಾಳೆ ಹೀಗೆ ಹಲವು ವಿಧಗಳಿವೆ.
Pic Credit - Pintrest
ನೀಲಿ ಬಾಳೆ ಹಣ್ಣು
ಆದರೆ ಎಂದಾದರೂ ನೀಲಿ ಬಣ್ಣದ ಬಾಳೆ ಹಣ್ಣಿನ ಬಗ್ಗೆ ಕೇಳಿದ್ದೀರಾ..?
Pic Credit - Pintrest
ಜಾವಾ ಬನಾನಾ
ನೀಲಿ ಬಾಳೆಹಣ್ಣುಗಳನ್ನು ನೀಲಿ ಜಾವಾ ಬನಾನಾ ಎಂದು ಕರೆಯುತ್ತಾರೆ.
Pic Credit - Pintrest
ನೀಲಿ ಬಾಳೆಹಣ್ಣು
ಹೆಚ್ಚಾಗಿ ಮಧ್ಯ ಅಮೇರಿಕಾ, ಆಗ್ನೇಯ ಏಷ್ಯಾ ಮತ್ತು ಹವಾಯಿಯನ್ ದ್ವೀಪಗಳಲ್ಲಿ ಬೆಳೆಸಲಾಗುತ್ತದೆ.
Pic Credit - Pintrest
ಹೈಬ್ರೀಡ್ ಬಾಳೆಹಣ್ಣು
ಮೂಸಾ ಬಾಲ್ಬಿಸಿಯಾನಾ ಮತ್ತು ಮೂಸಾ ಅಕ್ಯುಮಿನಾಟಾ ಸೇರಿದ ಹೈಬ್ರೀಡ್ ಈ ಬಾಳೆಹಣ್ಣು .
Pic Credit - Pintrest
ಐಸ್ ಕ್ರೀಮ್ ಬಾಳೆಹಣ್ಣು
ಈ ಬಾಳೆಹಣ್ಣಿನ ಉತ್ತಮ ರುಚಿಯಿಂದಾಗಿ 'ಐಸ್ ಕ್ರೀಮ್ ಬಾಳೆಹಣ್ಣು' ಎಂದು ಕರೆಯಲಾಗುತ್ತದೆ.
Pic Credit - Pintrest
ಆರೋಗ್ಯ ಪ್ರಯೋಜನ
ಇದರಲ್ಲಿ ಹೆಚ್ಚುವರಿ ಕ್ಯಾಲೊರಿ ಇಲ್ಲದಿರುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
ಹೃದಯದ ಆರೋಗ್ಯಕ್ಕೆ ಆಹಾರದಲ್ಲಿ ಕ್ಯಾರೆಟ್ ಸೇರಿಸಿಕೊಳ್ಳಿ