10 December 2023

Pic Credit - Pintrest

ಹೃದಯದ ಆರೋಗ್ಯಕ್ಕೆ ಆಹಾರದಲ್ಲಿ ಕ್ಯಾರೆಟ್​​​ ಸೇರಿಸಿಕೊಳ್ಳಿ

Akshatha Vorkady

Pic Credit - Pintrest

ಹೃದಯಘಾತ

 ಇಂದಿನ ಒತ್ತಡದ ಜೀವನಶೈಲಿಯಲ್ಲಿ ಹೃದಯ ಸಂಬಂಧಿ ಕಾಯಿಲೆ,ಹೃದಯಘಾತ ಹೆಚ್ಚಾಗಿ ಕಂಡುಬರುತ್ತಿದೆ.

Pic Credit - Pintrest

ಕ್ಯಾರೆಟ್ ಸೇವನೆ

ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಕ್ಯಾರೆಟ್ ಸೇವನೆ ಉತ್ತಮ ಔಷಧಿ. 

Pic Credit - Pintrest

ಅಗತ್ಯ ಜೀವಸತ್ವಗಳು

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್, ಫೈಬರ್,ಕ್ಯಾಲ್ಸಿಯಂ ಮತ್ತು ಅಗತ್ಯ ಜೀವಸತ್ವಗಳು ಹೇರಳವಾಗಿದೆ.

Pic Credit - Pintrest

ಚರ್ಮದ ಆರೋಗ್ಯ

ಇದು ನಿಮ್ಮ ತೂಕ ನಷ್ಟ, ಜೀರ್ಣಕ್ರಿಯೆ,ಕಣ್ಣು, ಚರ್ಮದ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

Pic Credit - Pintrest

ಹೃದಯದ ಆರೋಗ್ಯ

ಕ್ಯಾರೆಟ್ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

Pic Credit - Pintrest

ಕ್ಯಾರೆಟ್ ಉಪ್ಪಿನಕಾಯಿ

ನಿಮ್ಮ ದೈನಂದಿನ ಊಟದೊಂದಿಗೆ ಕ್ಯಾರೆಟ್  ಬಳಸಿ ತಯಾರಿಸಿದ ಉಪ್ಪಿನಕಾಯಿಯನ್ನು ಸೇರಿಸಿಕೊಳ್ಳಿ.

Pic Credit - Pintrest

ಕ್ಯಾರೆಟ್-ಶುಂಠಿ ಸೂಪ್

ಜೊತೆಗೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕ್ಯಾರೆಟ್-ಶುಂಠಿ ಸೂಪ್ ತಯಾರಿಸಿ.