10 December 2023

Pic Credit - Pintrest

ಮಾನಸಿಕ ಆರೋಗ್ಯವನ್ನು ಕಾಪಾಡಲು ಅಗತ್ಯ ಪೋಷಕಾಂಶಗಳು

Akshatha Vorkady

Pic Credit - Pintrest

ಕೆಲವು ಆಹಾರಗಳು

ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ.

Pic Credit - Pintrest

ಮಾನಸಿಕ ಆರೋಗ್ಯ

ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆಯು ನಿಮ್ಮ ಮಾನಸಿಕ ಆರೋಗ್ಯಕ್ಕೂ ಹಾನಿಕಾರಕವಾಗಿದೆ.

Pic Credit - Pintrest

ಕೆಟ್ಟ ಪರಿಣಾಮ 

ನಿಮ್ಮ ಮನಸ್ಸು ಶಾಂತವಾಗಿಲ್ಲದಿದ್ದರೆ ಅದು ನಿಮ್ಮ ದೇಹದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

Pic Credit - Pintrest

ಮೆಗ್ನೀಷಿಯಂ

ಮೆಗ್ನೀಷಿಯಂ ಖನಿಜವಾಗಿದ್ದು ಅದು ಸಿರೊಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

Pic Credit - Pintrest

ಮೀನು

ಮೀನು, ಬಾಳೆಹಣ್ಣು, ಡ್ರೈ ಫ್ರೂಟ್ಸ್, ಬಾದಾಮಿ, ಬ್ರೌನ್ ರೈಸ್, ಹಸಿರು ಎಲೆ ತರಕಾರಿಗಳನ್ನು ಸೇವಿಸಿ.

Pic Credit - Pintrest

ಒಮೆಗಾ 3 ಕೊಬ್ಬಿನಾಮ್ಲ

ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರ ನಿಮ್ಮ ಮನಸ್ಥಿತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

Pic Credit - Pintrest

ಆತಂಕದ ಸಮಸ್ಯೆ

ತಜ್ಞರ ಪ್ರಕಾರ, ವ್ಯಾಯಾಮವು ಖಿನ್ನತೆ ಮತ್ತು ಆತಂಕದ ಸಮಸ್ಯೆಗೆ ಪರಿಣಾಮಕಾರಿ ಔಷಧಿಯಾಗಿದೆ.