10 December 2023

Pic Credit - Pintrest

ಅವಸರದಲ್ಲಿ ತಿನ್ನುವುದರಿಂದ ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು

Akshatha Vorkady

Pic Credit - Pintrest

ಒತ್ತಡದ ಜೀವನ

ಇಂದಿನ ಒತ್ತಡದ ಜೀವನದಲ್ಲಿ ಆತುರಾತುರವಾಗಿ ಒಂದು ನಾಲ್ಕು ತುತ್ತು ತಿಂದು ಹೋಗಿಬಿಡುತ್ತೇವೆ.

Pic Credit - Pintrest

 ಅಧಿಕ ಸಮಸ್ಯೆ

ಆತುರದಲ್ಲಿ ಆಹಾರವನ್ನು ತಿನ್ನುವ ಜನರು 100 ಕ್ಕೂ ಅಧಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Pic Credit - Pintrest

ತಜ್ಞರ ಸಲಹೆ

ತಜ್ಞರ ಪ್ರಕಾರ, ಆಹಾರವನ್ನು ಸೇವಿಸುವ ಸಮಯದಲ್ಲಿ ಕನಿಷ್ಠ 30 ರಿಂದ 35 ನಿಮಿಷಗಳನ್ನು ತೆಗೆದುಕೊಳ್ಳಬೇಕು.

Pic Credit - Pintrest

ಅವಸರದಲ್ಲಿ ತಿನ್ನುವುದು

ಅವಸರದಲ್ಲಿ ತಿನ್ನುವುದರಿಂದ ನಿಮ್ಮ ಆಹಾರದ ಕಣಗಳು ಶ್ವಾಸನಾಳದಲ್ಲಿ ಸಿಲುಕಿಕೊಳ್ಳಬಹುದು.

Pic Credit - Pintrest

ಜೀರ್ಣಾಂಗ ವ್ಯವಸ್ಥೆ

ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ,ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

Pic Credit - Pintrest

ಮಧುಮೇಹದ ಅಪಾಯ

ವೇಗದ ಆಹಾರ ಸೇವನೆಯು,ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಿಸಿ, ಮಧುಮೇಹದ ಅಪಾಯ ಸಹ ಉಂಟುಮಾಡಬಹುದು.

Pic Credit - Pintrest

ಹೃದಯಾಘಾತದ ಅಪಾಯ

ವೇಗದ ಆಹಾರ ಸೇವನೆ ಅಧಿಕ ರಕ್ತದೊತ್ತಡ, ಹೃದಯಾಘಾತದ ಅಪಾಯವು ಹೆಚ್ಚಾಗಲು ಕಾರಣವಾಗಬಹುದು.