09 December 2023
Pic Credit - Pintrest
ಮಾತ್ರೆ ತೆಗೆದುಕೊಳ್ಳದೆ ತಲೆನೋವು ಗುಣಪಡಿಸುವ ಸುಲಭ ವಿಧಾನಗಳು
Akshatha Vorkady
Pic Credit - Pintrest
ತಲೆನೋವಿನ ಸಮಸ್ಯೆ
ಒತ್ತಡದ ಜೀವನಶೈಲಿಯಿಂದಾಗಿ ಸಾಕಷ್ಟು ಜನರು ಪ್ರತಿದಿನ ತಲೆನೋವಿನ ಸಮಸ್ಯೆಯಿಂದ ಬಳಲುತ್ತಾರೆ.
Pic Credit - Pintrest
ತಲೆನೋವಿನ ಸಮಸ್ಯೆ
ತಲೆನೋವು ತಕ್ಷಣಕ್ಕೆ ನಿವಾರಣೆಯಾಗಲು ನೋವು ನಿವಾರಕದಂತಹ ಅನೇಕ ಮಾತ್ರೆಗಳನ್ನು ನುಂಗುತ್ತಾರೆ.
Pic Credit - Pintrest
ತಲೆನೋವಿನ ಸಮಸ್ಯೆ
ಆದರೆ ಅತಿಯಾದ ಮಾತ್ರೆ ಸೇವನೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
Pic Credit - Pintrest
ತಲೆನೋವಿನ ಸಮಸ್ಯೆ
ಆದ್ದರಿಂದ ಮಾತ್ರೆ ತೆಗೆದುಕೊಳ್ಳದೆ ಸಿಂಪಲ್ ಮನೆಮದ್ದುಗಳನ್ನು ಬಳಸಿ ತಲೆನೋವು ಗುಣಪಡಿಸಿಕೊಳ್ಳಬಹುದು.
Pic Credit - Pintrest
ತಲೆನೋವಿನ ಸಮಸ್ಯೆ
ನಿರ್ಜಲೀಕರಣವು ಅನೇಕ ಜನರಲ್ಲಿ ತಲೆನೋವು ಉಂಟುಮಾಡುತ್ತದೆ, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.
Pic Credit - Pintrest
ತಲೆನೋವಿನ ಸಮಸ್ಯೆ
ಐಸ್ ಕ್ಯೂಬ್‌ಗಳಿಂದ ನೀವು ನಿಮ್ಮ ಹಣೆ ಮತ್ತು ನೆತ್ತಿಯನ್ನು 10 ನಿಮಿಷಗಳ ಕಾಲ ಮಸಾಜ್ ಮಾಡಬಹುದು .
Pic Credit - Pintrest
ತಲೆನೋವಿನ ಸಮಸ್ಯೆ
ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಇಟ್ಟು ಕುಳಿತುಕೊಳ್ಳುವುದು ಕೆಲವೊಮ್ಮೆ ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ.
ಪ್ರತಿದಿನ 1ಚಮಚ ಜೇನುತುಪ್ಪ ಸೇವಿಸಿ, ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳಿ