09 December 2023

Pic Credit - Pintrest

ಪ್ರತಿದಿನ 1ಚಮಚ ಜೇನುತುಪ್ಪ ಸೇವಿಸಿ, ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳಿ

Akshatha Vorkady

Pic Credit - Pintrest

ವಿಶೇಷ ಕಾಳಜಿ 

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.

Pic Credit - Pintrest

ರೋಗ ನಿರೋಧಕ

ರೋಗಗಳು ವೇಗವಾಗಿ ಹರಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಗತ್ಯ.

Pic Credit - Pintrest

ತಜ್ಞರು ಸಲಹೆ

ಈ ಚಳಿಗಾಲದಲ್ಲಿ ಪ್ರತೀ ದಿನ  ಒಂದು ಚಮಚ ಜೇನುತುಪ್ಪ ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.

Pic Credit - Pintrest

ತೂಕ ನಿಯಂತ್ರಣ

ಪ್ರತಿದಿನ ಜೇನುತುಪ್ಪ ಸೇವಿಸುವುದರಿಂದ ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

Pic Credit - Pintrest

ಹೊಟ್ಟೆಯ ಸಮಸ್ಯೆ

ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು 1 ಲೋಟ ನೀರಿಗೆ 1 ಚಮಚ ಜೇನುತುಪ್ಪ ಬೆರೆಸಿ ರಾತ್ರಿ ಕುಡಿಯಿರಿ.

Pic Credit - Pintrest

ಒತ್ತಡ ಮತ್ತು ಆತಂಕ

ಪ್ರತಿದಿನ ಒಂದು ಚಮಚ ಜೇನುತುಪ್ಪವನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕ ನಿವಾರಣೆಯಾಗುತ್ತದೆ.

Pic Credit - Pintrest

ರಕ್ತಹೀನತೆ

ರಕ್ತಹೀನತೆಯಿಂದ ಬಳಲುತ್ತಿರುವವರು ಜೇನುತುಪ್ಪ ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್  ಹೆಚ್ಚಾಗುತ್ತದೆ.