09 December 2023

Pic Credit - Pintrest

ವೀಸಾ ಇಲ್ಲದೆ ಭಾರತೀಯರು ಪ್ರವಾಸ ಕೈಗೊಳ್ಳಬಹುದಾದ ಕೆಲವು ರಾಷ್ಟ್ರಗಳು

Akshatha Vorkady

Pic Credit - Pintrest

ಅಂತರಾಷ್ಟ್ರೀಯ ಪ್ರವಾಸ

ಅನೇಕರಿಗೆ ಅಂತರಾಷ್ಟ್ರೀಯ ಪ್ರವಾಸವನ್ನು ಕೈಗೊಳ್ಳಬೇಕೆನ್ನುವ ಬಯಕೆಯಿರುತ್ತದೆ.

Pic Credit - Pintrest

ವಿದೇಶ ಪ್ರವಾಸ

ಆದರೆ ವೀಸಾಕ್ಕೆ ಅರ್ಜಿ ಸಲ್ಲಿಸುವ ಯಾವುದೇ ಚಿಂತೆಯಿಲ್ಲದೆ  ವಿದೇಶ ಪ್ರವಾಸ ಕೈಗೊಳ್ಳಬಹುದು.

Pic Credit - Pintrest

ಭೂತಾನ್

14 ದಿನಗಳನ್ನು ಮೀರದಿದ್ದರೆ ನೀವು ವೀಸಾದ ಅಗತ್ಯವಿಲ್ಲದೆ ಭೂತಾನ್ ಗೆ ಪ್ರಯಾಣಿಸಬಹುದು.

Pic Credit - Pintrest

ಫಿಜಿ ರಾಷ್ಟ್ರ

ವೀಸಾ ಅಗತ್ಯವಿಲ್ಲದೆ ನೀವು 120 ದಿನಗಳವರೆಗೆ ಫಿಜಿ ರಾಷ್ಟ್ರದ ಪ್ರವಾಸ ಕೈಗೊಳ್ಳಬಹುದು.

Pic Credit - Pintrest

ಸೇಂಟ್ ಕಿಟ್ಸ್ ಮತ್ತು ನೆವಿಸ್

90 ದಿನಗಳ ವರೆಗೆ ವೀಸಾ ಅಗತ್ಯವಿಲ್ಲದೆ ನೀವು ಸುಂದರವಾದ ಸೇಂಟ್ ಕಿಟ್ಸ್ ಮತ್ತು ನೆವಿಸ್ ದ್ವೀಪವನ್ನು ಅನ್ವೇಷಿಸಬಹುದು.

Pic Credit - Pintrest

ಇಂಡೋನೇಷ್ಯಾ

ಉತ್ತಮ ಆತಿಥ್ಯಕ್ಕೆ ಹೆಸರುವಾಸಿಯಾದ ಇಂಡೋನೇಷ್ಯಾದಲ್ಲಿ ವೀಸಾ ಇಲ್ಲದೆ 30 ದಿನಗಳ ಕಾಲ ಉಳಿದುಕೊಳ್ಳಬಹುದು.

Pic Credit - Pintrest

ಜಮೈಕಾ

ಜಮೈಕಾ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುವ ಮತ್ತೊಂದು ದೇಶವಾಗಿದೆ.