09 December 2023

Pic Credit - Pintrest

ಡಿಸೆಂಬರ್‌ನಲ್ಲಿ  ಈ ತಾಣಗಳಿಗೆ ಭೇಟಿ ನೀಡಿ

Akshatha Vorkady

Pic Credit - Pintrest

ಉತ್ತಮ ವಾತಾವರಣ

ಡಿಸೆಂಬರ್‌ ಚಳಿಯಿಂದ ಕೂಡಿದ್ದು, ಪ್ರವಾಸ ಮಾಡಲು ಉತ್ತಮ ವಾತಾವರಣ ಸೃಷ್ಠಿಸುತ್ತದೆ.

Pic Credit - Pintrest

ಕೂರ್ಗ್

ಅಬ್ಬೆ ಜಲಪಾತ, ಮಡಿಕೇರಿ ಕೋಟೆ ಮತ್ತು ದುಬಾರೆ ಎಲಿಫೆಂಟ್ ಕ್ಯಾಂಪ್ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.

Pic Credit - Pintrest

ನಂದಿ ಬೆಟ್ಟ

ಈ ಸಮಯ ನಂದಿ ಬೆಟ್ಟಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯ. ಟಿಪ್ಪು ಡ್ರಾಪ್, ಭೋಗ ನಂದೀಶ್ವರ ದೇವಸ್ಥಾನ ಪ್ರಮುಖ ಆಕರ್ಷಣೆ.

Pic Credit - Pintrest

ಚಿಕ್ಕಮಗಳೂರು

ಚಳಿಗಾಲದ ತಿಂಗಳುಗಳಲ್ಲಿ ಮೋಡಿಮಾಡುವ ಸುಂದರ ಸ್ಥಳವಾದ ಚಿಕ್ಕಮಗಳೂರು ಪ್ರಕೃತಿ ಪ್ರಿಯರ ಸ್ವರ್ಗ.

Pic Credit - Pintrest

ಮೈಸೂರು

ಡಿಸೆಂಬರ್ ತಿಂಗಳಿನಲ್ಲಿ,ಆಹ್ಲಾದಕರ ಹವಾಮಾನವು ದೃಶ್ಯವೀಕ್ಷಣೆಯ ಪ್ರವಾಸಗಳನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ.

Pic Credit - Pintrest

ಗೋಕರ್ಣ

ಕಡಲತೀರಗಳಿಗೆ ಭೇಟಿ ನೀಡಲು ಇಷ್ಟಪಡುತ್ತಿದ್ದರೆ, ಗೋಕರ್ಣವು ನಿಮಗಾಗಿ ಹೇಳಿ ಮಾಡಿಸಿದ ಸ್ಥಳವಾಗಿದೆ.

Pic Credit - Pintrest

ಬೆಂಗಳೂರು

ಕಬ್ಬನ್ ಪಾರ್ಕ್, ಬ್ಯೂಗಲ್ ರಾಕ್ ಪಾರ್ಕ್ ಮತ್ತು ಇಂದಿರಾಗಾಂಧಿ ಮ್ಯೂಸಿಕಲ್ ಫೌಂಟೇನ್ ಪಾರ್ಕ್ ಅದ್ಭುತ ಸ್ಥಳಗಳಾಗಿವೆ.