08 December 2023
Pic Credit - Pintrest
ಈ ಚಳಿಗಾಲಕ್ಕೆ ಮನೆಯಲ್ಲೇ ಕೋಲ್ಡ್ ಕ್ರೀಮ್ ತಯಾರಿಸಿ
Akshatha Vorkady
Pic Credit - Pintrest
ಒಣ ಚರ್ಮ
ಚಳಿಗಾಲದಲ್ಲಿ ಪ್ರತಿಯೊಬ್ಬರಲ್ಲೂ ಚರ್ಮ ಒಣಗುವ ಸಮಸ್ಯೆ ಸಾಮಾನ್ಯ.
Pic Credit - Pintrest
ಕೋಲ್ಡ್ ಕ್ರೀಮ್
ಚಳಿಗಾಲದಲ್ಲಿ ಒಣ ಚರ್ಮದಿಂದ ಮುಕ್ತಿ ಪಡೆಯಲು ಕೋಲ್ಡ್ ಕ್ರೀಮ್ ಉತ್ತಮ ಆಯ್ಕೆ.
Pic Credit - Pintrest
ಮನೆಯಲ್ಲೇ ತಯಾರಿಸಿ
ಮಾರುಕಟ್ಟೆಯಲ್ಲಿ ಕೋಲ್ಡ್ ಕ್ರೀಂ ಖರೀದಿಸುವ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಿ.
Pic Credit - Pintrest
ಕೋಲ್ಡ್ ಕ್ರೀಮ್
ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸೂಲ್, ಬಾದಾಮಿ ಎಣ್ಣೆ ಸೇರಿಸಿ ಕೋಲ್ಡ್ ಕ್ರೀಮ್ ತಯಾರಿಸಬಹುದು.
Pic Credit - Pintrest
ಕೋಲ್ಡ್ ಕ್ರೀಮ್
1 ಪಾತ್ರೆಯಲ್ಲಿ 1/2 ಕಪ್ ಬಾದಾಮಿ ಎಣ್ಣೆ ಮತ್ತು 1/4 ಕಪ್ ತೆಂಗಿನ ಎಣ್ಣೆ ಹಾಕಿ ಸ್ಟೀಮ್ ಮಾಡಿ.
Pic Credit - Pintrest
ಕೋಲ್ಡ್ ಕ್ರೀಮ್
ಇದಕ್ಕೆ ಈಗ 2 ಚಮಚ ಶಿಯಾ ಬೆಣ್ಣೆಯನ್ನು ಸೇರಿಸಿ, ಚೆನ್ನಾಗಿ ಕರಗುವ ವರೆಗೆ ಮಿಶ್ರಣ ಮಾಡಿ.
Pic Credit - Pintrest
ಕೋಲ್ಡ್ ಕ್ರೀಮ್
ಈಗ ಎಣ್ಣೆ ಮಿಶ್ರಣದಲ್ಲಿ 2 ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಸೇರಿಸಿ. ಈ ಕ್ರೀಮ್ ಅನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ.
Next: ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳನ್ನೂ ತಿಳಿದುಕೊಳ್ಳಿ