07 December 2023

Pic Credit - Pintrest

ಕೊತ್ತಂಬರಿ ಸೊಪ್ಪು ಕೇವಲ ಅಡುಗೆಗೆ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳನ್ನೂ ತಿಳಿದುಕೊಳ್ಳಿ

Akshatha Vorkady

Pic Credit - Pintrest

ಕೊತ್ತಂಬರಿ ಸೊಪ್ಪು

ಪ್ರತಿಯೊಬ್ಬರ ಮನೆಯ ಅಡುಗೆ ಕೊತ್ತಂಬರಿ ಸೊಪ್ಪು ಹಾಕದೆ ಪೂರ್ಣವಾಗುವುದಿಲ್ಲ.

Pic Credit - Pintrest

ಕೊತ್ತಂಬರಿ ಸೊಪ್ಪು

ಈ ಸೊಪ್ಪಿನಿಂದ ಅಡುಗೆಯ ರುಚಿ ಹೆಚ್ಚಾಗುವುದರ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

Pic Credit - Pintrest

ಕೊತ್ತಂಬರಿ ಸೊಪ್ಪು

ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು,ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Pic Credit - Pintrest

ಕೊತ್ತಂಬರಿ ಸೊಪ್ಪು

ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಹಾಕಿ ಕುಡಿಯುವುದರಿಂದ ಕರುಳಿನ ಉರಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

Pic Credit - Pintrest

ಕೊತ್ತಂಬರಿ ಸೊಪ್ಪು

ಮಹಿಳೆಯರು ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿಯುವುದರಿಂದ ಮುಟ್ಟಿನ ಸಮಸ್ಯೆ ದೂರವಾಗುತ್ತದೆ.

Pic Credit - Pintrest

ಕೊತ್ತಂಬರಿ ಸೊಪ್ಪು

ಹಾಗೆಯೇ ಗರ್ಭಿಣಿಯರು ಪ್ರತಿದಿನ 2 ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಿರಿ.

Pic Credit - Pintrest

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸದ ಮಿಶ್ರಣ ಹೊಟ್ಟೆನೋವು, ಮಲಬದ್ಧತೆಯಂತಹ ಸಮಸ್ಯೆ ನಿವಾರಿಸುತ್ತದೆ.