ಬಿಗ್​ಬಾಸ್ ಮನೆಯಿಂದ ಹೊರ ಹೋಗುವರು ಯಾರು? ಡೇಂಜರ್ ಜೋನ್​ನಲ್ಲಿರುವವರು ಯಾರು? ಸೇಫ್ ಆದವರ್ಯಾರು?

15 OCT 2023

ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದ ಪಂಚಾಯಿತಿ ನಿನ್ನೆ (ಶನಿವಾರ) ಆರಂಭವಾಗಿದೆ.

ವಾರದ ಪಂಚಾಯಿತಿ

ನಿನ್ನೆ ಬಂದಿದ್ದ ಸುದೀಪ್, ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸುವ ಪ್ರಕ್ರಿಯೆಗೆ ನಿನ್ನೆಯೇ ಚಾಲನೆ ನೀಡಿದರು.

ಮನೆಯಿಂದ ಹೊರಗೆ

ನಾಮಿನೇಟ್ ಆಗಿದ್ದವರ ಪೈಕಿ ಮೂವರು ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾರೆ.

ಮೂವರು ಸೇಫ್

ಅನರ್ಹರಾಗಿದ್ದ ಡ್ರೋನ್ ಪ್ರತಾಪ್, ಕಾರ್ತಿಕ್, ತನಿಷಾ, ಸ್ನೇಕ್ ಶ್ಯಾಮ್, ಹಳ್ಳಿಕಾರ್ ಸಂತೋಶ್, ಸಿರಿ, ಮೈಖಲ್ ಅಜಯ್ ಅವರುಗಳು ನಾಮಿನೇಟ್ ಆಗಿದ್ದರು.

ನಾಮಿನೇಟ್ ಆದವರು

ಶನಿವಾರದ ಎಪಿಸೋಡ್​ನಲ್ಲಿ ಹಳ್ಳಿಕಾರ್ ಸಂತೋಶ್, ತನಿಷಾ ಹಾಗೂ ಕಾರ್ತಿಕ್ ಅವರುಗಳು ಸೇಪ್ ಆಗಿದ್ದರು.

ಸೇಪ್ ಆದವರು

ಭಾನುವಾರದ ಎಪಿಸೋಡ್​ನಲ್ಲಿ ಇಬ್ಬರು ಮನೆಯಿಂದ ಹೊರಗೆ ಹೋಗುತ್ತಾರೆ ಎನ್ನಲಾಗುತ್ತಿದೆ.

ಇಬ್ಬರು ಹೊರಗೆ

ಡ್ರೋನ್ ಪ್ರತಾಪ್, ಸ್ನೇಕ್ ಶ್ಯಾಮ್, ಸಿರಿ, ಮೈಖಲ್ ಅಜಯ್ ಅವರುಗಳು ಇನ್ನೂ ಡೇಂಜರ್ ಜೋನ್​ನಲ್ಲಿದ್ದಾರೆ.

ಡೇಂಜರ್ ಜೋನ್

ಕೆಲವು ಮೂಲಗಳ ಪ್ರಕಾರ, ಸ್ನೇಕ್ ಶ್ಯಾಮ್ ಈ ಬಾರಿ ಬಿಗ್​ಬಾಸ್ ಇಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಸ್ನೇಕ್ ಶ್ಯಾಮ್ ಹೊರಕ್ಕೆ

ಬಿಗ್​ಬಾಸ್​ 10ರ ಸ್ಪರ್ಧಿ ತನಿಷಾ ಕುಪ್ಪಂಡ ಯಾರು? ಅವರ ಹಿನ್ನೆಲೆ ಏನು? ಅವರು ನಟಿಸಿರುವ ಸಿನಿಮಾ, ಧಾರಾವಾಹಿಗಳು ಯಾವುವು?