Bhoomi Shetty

ಹೊಸ ಫೋಟೋಶೂಟ್​ನಲ್ಲಿ ಗಮನ ಸೆಳೆದ ನಟಿ ಭೂಮಿ ಶೆಟ್ಟಿ

26 Sep 2023

Pic credit - instagram

Bhoomi Shetty (1)

ಹೊಸ ಫೋಟೋಶೂಟ್​ನಲ್ಲಿ ನಟಿ ಭೂಮಿ ಶೆಟ್ಟಿ ಗಮನ ಸೆಳೆದಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.

ಭೂಮಿ ಶೆಟ್ಟಿ

Bhoomi Shetty (2)

ಭೂಮಿ ಶೆಟ್ಟಿ ನ್ಯಾಚುರಲ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಸಹಜ ಸುಂದರವಾಗಿ ಅವರು ಗಮನ ಸೆಳೆಯುತ್ತಾರೆ.

ಸಹಜ ಸುಂದರಿ

Bhoomi Shetty (3)

ಭೂಮಿ ಶೆಟ್ಟಿ ಫೋಟೋಗೆ ಸಾವಿರಾರು ಲೈಕ್ಸ್ ಸಿಕ್ಕಿದೆ. ಅವರ ಫೋಟೋನ ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ.

ಸಾವಿರಾರು ಲೈಕ್ಸ್

‘ಕಿನ್ನರಿ’ ಧಾರಾವಾಹಿ ಮೂಲಕ ಭೂಮಿ ಶೆಟ್ಟಿ ಜನಪ್ರಿಯತೆ ಪಡೆದರು. ಅವರು ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

ಕಿರುತೆರೆ ನಟಿ

ಭೂಮಿ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು. ಈ ಮೂಲಕ ಅವರು ಫೇಮಸ್ ಆದರು.

ಬಿಗ್ ಬಾಸ್

ಭೂಮಿ ಶೆಟ್ಟಿ ಕುಂದಾಪುರದವರು. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಕುಂದಾಪುರದವರು

‘ಇಕ್ಕಟ್’ ಹೆಸರಿನ ಸಿನಿಮಾದಲ್ಲಿ ಭೂಮಿ ಶೆಟ್ಟಿ ನಟಿಸಿದರು. ಈ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು.

ಸಿನಿಮಾದಲ್ಲೂ ನಟನೆ

ರಣವೀರ್ ಸಿಂಗ್ ಜೊತೆ ಪೋಸ್ ಕೊಟ್ಟ ನಟಿ ಸಂಯುಕ್ತಾ ಹೆಗಡೆ