Samyukta Hegde

ರಣವೀರ್ ಸಿಂಗ್ ಜೊತೆ ಪೋಸ್ ಕೊಟ್ಟ ನಟಿ ಸಂಯುಕ್ತಾ ಹೆಗಡೆ

26 Sep 2023

Pic credit - instagram

Samyukta Hegde (1)

ನಟಿ ಸಂಯುಕ್ತಾ ಹೆಗಡೆ ಅವರು ರಣವೀರ್ ಸಿಂಗ್ ಜೊತೆ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋ ವೈರಲ್ ಆಗಿದೆ.

ರಣವೀರ್ ಜೊತೆ

Samyukta Hegde (2)

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸಂಯುಕ್ತಾ ಹೆಗಡೆ ಫೇಮಸ್ ಆದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು.

ಸಂಯುಕ್ತಾ ಬಗ್ಗೆ

Samyukta Hegde (3)

ಸಂಯುಕ್ತಾ ಹೆಗಡೆ ಅವರು ಮೋಟೋ ಜಿಪಿ ಇಂಡಿಯಾ 2023ಗೆ ತೆರಳಿದ್ದರು. ಈ ವೇಳೆ ಈ ಭೇಟಿ ನಡೆದಿದೆ.

ಭೇಟಿ ಹೇಗೆ?

ರಣವೀರ್ ಸಿಂಗ್ ಅವರು ಸಖತ್ ಸ್ಟೈಲಿಶ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ.

ಸಖತ್ ಸ್ಟೈಲಿಶ್

ಸಂಯುಕ್ತಾ ಹೆಗಡೆಗೆ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಜನಪ್ರಿಯತೆ ಸಿಕ್ಕಿತು. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.

ಸಖತ್ ಚ್ಯೂಸಿ

ಸಂಯುಕ್ತಾ ಹೆಗಡೆ ವಿವಾದಗಳ ಮೂಲಕವೂ ಸುದ್ದಿ ಆಗಿದ್ದಾರೆ. ಕೆಲವು ವಿವಾದಗಳನ್ನು ಅವರು ಮಾಡಿಕೊಂಡಿದ್ದರು.

ವಿವಾದ

ಸಂಯುಕ್ತಾಗೆ ಬಿಕಿನಿ ಧರಿಸೋದು ಅಂದರೆ ಎಲ್ಲಿಲ್ಲದ ಖುಷಿ. ಅವರು ಆಗಾಗ ಬಿಕಿನಿ ಧರಿಸಿ ಮಿಂಚುತ್ತಾರೆ.

ಬಿಕಿನಿ

ಹೇಗಿದೆ ನೋಡಿ ಪರಿಣೀತಿ ಚೋಪ್ರಾ ಮದುವೆ ಸಂಭ್ರಮ