Parineeti Chopra (1)

ಹೇಗಿದೆ ನೋಡಿ ಪರಿಣೀತಿ ಚೋಪ್ರಾ ಮದುವೆ ಸಂಭ್ರಮ

25 Sep 2023

Pic credit - instagram

Parineeti Chopra (2)

ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರು ಮದುವೆ ಸಂಭ್ರಮದಿಂದ ನಡೆದಿದೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಬಂದಿದ್ದಾರೆ.

ಪರಿಣೀತಿ ಚೋಪ್ರಾ

Parineeti Chopra (3)

ಅದ್ದೂರಿಯಾಗಿ ಪರಿಣೀತಿ ಚೋಪ್ರಾ ಮದುವೆ ನಡೆದಿದೆ. ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅದ್ದೂರಿ ಮದುವೆ

Parineeti Chopra (4)

ಪರಿಣೀತಿ ಚೋಪ್ರಾ ಅವರು ಹಂಚಿಕೊಂಡಿರುವ ಫೋಟೋಗೆ ಎರಡು ಗಂಟೆಯಲ್ಲಿ 14 ಲಕ್ಷ ಲೈಕ್ಸ್ ಸಿಕ್ಕಿದೆ. ಸಾವಿರಾರು ಕಮೆಂಟ್​ಗಳು ಬಂದಿವೆ.

ಲಕ್ಷಾಂತರ ಲೈಕ್ಸ್

ಪರಿಣೀತಿ ಚೋಪ್ರಾ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ನಟಿಯ ಬಗ್ಗೆ

ರಾಘವ್ ಚಡ್ಡಾ ಅವರು ಆಪ್​ ಪಕ್ಷದ ನಾಯಕ. ಅವರು ದೆಹಲಿಯಲ್ಲಿ ವಾಸವಾಗಿದ್ದಾರೆ. ಇಬ್ಬರದ್ದೂ ಪ್ರೇಮ ವಿವಾಹ.

ರಾಘವ್ ಚಡ್ಡಾ

ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಮದುವೆ ಬಳಿಕ ದೆಹಲಿಯಲ್ಲೇ ಉಳಿದುಕೊಳ್ತಾರಾ ಕಾದು ನೋಡಬೇಕು.

ಎಲ್ಲಿ ಉಳಿದುಕೊಳ್ತಾರೆ?

ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಪರಿಣೀತಿ ಚೋಪ್ರಾಗೆ ಶುಭಾಶಯ ಬರುತ್ತಿದೆ.

ಶುಭಾಶಯ

ಬೋಲ್ಡ್ ಆಗಿ ಕಾಣಿಸಿಕೊಂಡ ಬಾಲಿವುಡ್ ನಟಿ ಶಾಲಿನಿ ಪಾಂಡೆ