ಬಿಗ್ ಬಾಸ್ ಮನೆಯಲ್ಲಿ ಹೊಸ ಜೋಡಿ

ದಿವ್ಯಾ ಉರುಡುಗ ಜತೆ ಐಶ್ವರ್ಯಾ ಪಿಸೆ

ಸೂಪರ್ ಆಗಿದೆ ಇವರ ಕಾಂಬಿನೇಷನ್

ಸ್ಟ್ರಾಂಗ್ ಆಗಿ ಆಡುತ್ತಿದೆ ಜೋಡಿ

ದಿವ್ಯಾ ಜಾಣತನಕ್ಕೆ ಮನೆ ಮಂದಿ ಬೆರಗು

ಟಾಸ್ಕ್​ನಲ್ಲಿ ನಟಿ ಮುಂದೆ

ಎರಡು ಟಾಸ್ಕ್​ ಗೆದ್ದಿರುವ ಜೋಡಿ

ಕ್ಯಾಪ್ಟನ್ ಆದರೂ ಅಚ್ಚರಿ ಇಲ್ಲ ಅಂದ ಫ್ಯಾನ್ಸ್