ಸೀಮಂತದ ಫೋಟೋ ಹಂಚಿಕೊಂಡ ಬಿಗ್​ ಬಾಸ್​​​ ಬೆಡಗಿ ಆಶಿತಾ ಚಂದ್ರಪ್ಪ

29 August 2023

Pic credit - Instagram/ashitachandrappa

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಆಶಿತಾ ಚಂದಪ್ಪ.

29 August 2023

Pic credit - Instagram/ashitachandrappa

ಇದಲ್ಲದೇ ಕನ್ನಡದ ಬಿಗ್​ ಬಾಸ್​​​ ಸೀಸನ್​​​ 5ರಲ್ಲಿ ಸ್ಪರ್ಧಿಸಿದ್ದ ಆಶಿತಾ.

29 August 2023

Pic credit - Instagram/ashitachandrappa

ರಾಧಾರಮಣ ಧಾರಾವಾಹಿಯಲ್ಲೂ ಹೀರೋ ತಂಗಿ ಪಾತ್ರದಲ್ಲಿ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದರು.

29 August 2023

Pic credit - Instagram/ashitachandrappa

ಇದೀಗಾ ತಮ್ಮ ಸೀಮಂತ ಪೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

29 August 2023

Pic credit - Instagram/ashitachandrappa

2021ರಲ್ಲಿ ರೋಹನ್‌ ರಾಘವೇಂದ್ರ ಅವರ ಜೊತೆ ವಿವಾಹ ಜೀವನಕ್ಕೆ ಕಾಲಿರಿಸಿದ್ದ ಆಶಿತಾ

29 August 2023

Pic credit - Instagram/ashitachandrappa

 ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರೋಹನ್‌- ಆಶಿತಾ ದಂಪತಿಗಳು.

29 August 2023

Pic credit - Instagram/ashitachandrappa

ಸದ್ಯ ನಟಿ ಆಶಿತಾ ಹಂಚಿಕೊಂಡಿರುವ ಬೇಬಿ ಬಂಪ್​​ ಫೋಟೋ ಎಲ್ಲೆಡೆ ವೈರಲ್​ ಆಗಿದೆ. 

29 August 2023

Pic credit - Instagram/ashitachandrappa