ಆಹಾ.. ಈ ಜೋಡಿ ನೋಡೋಕೆ ಎರಡು ಕಣ್ಣು ಸಾಲದು

ವೈಷ್ಣವಿ ಗೌಡ ಹಾಗೂ ರೀತು ಸಿಂಗ್ ಅವರ ಹೊಸ ಫೋಟೋಸ್ ವೈರಲ್

‘ಸೀತಾ ರಾಮ’ ಧಾರಾವಾಹಿಯಲ್ಲಿ ಅಮ್ಮ-ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ

ಗಮನ ಸೆಳೆಯುತ್ತಿದೆ ಜೀ ಕನ್ನಡದ ‘ಸೀತಾ ರಾಮ’ ಧಾರಾವಾಹಿ

‘ಟಿಆರ್​ಪಿ’ ರೇಸ್​ನಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿರುವ ಧಾರಾವಾಹಿ

ವಯಸ್ಸಿಗೂ ಮೀರಿದ ನಟನೆ ಮೂಲಕ ಗಮನ ಸೆಳೆಯುತ್ತಿರುವ ರೀತು ಸಿಂಗ್

ಮನೆ ಉಳಿಸಿಕೊಳ್ಳಲು ಹೋರಾಡುತ್ತಿರುವ ತಾಯಿ ಆಗಿ ಗಮನ ಸೆಳೆದ ವೈಷ್ಣವಿ

ಸೀತಾ-ರಾಮನ ಪ್ರೇಮಕ್ಕೆ ಸೇತುವೆ ಆಗುತ್ತಿದ್ದಾಳೆ ಪುಟಾಣಿ ಸಿಹಿ (ರೀತು)