ಶ್ರೀಗೌರಿ ಧಾರಾವಾಹಿಗೆ ಅಮೂಲ್ಯ ಗೌಡ ನಾಯಕಿ

26 Dec 2023

Pic credit - Instagram

Author: Rajesh Duggumane

ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟು ಅಮೂಲ್ಯ ಗೌಡ ಅವರು ಎಲ್ಲರ ಗಮನ ಸೆಳೆದರು. ಅವರಿಗೆ ಈಗ ಧಾರಾವಾಹಿ ಆಫರ್ ಸಿಕ್ಕಿದೆ.

ಅಮೂಲ್ಯ ಗೌಡ

ಕಲರ್ಸ್ ಕನ್ನಡದಲ್ಲಿ ಶ್ರೀಗೌರಿ ಹೆಸರಿನ ಹೊಸ ಧಾರಾವಾಹಿ ಪ್ರಸಾರ ಕಾಣಲಿದೆ. ಇದಕ್ಕೆ ಅಮೂಲ್ಯ ನಾಯಕಿ.

ಶ್ರೀಗೌರಿ

ಇರುವೆಗೂ ಕಷ್ಟ ಆಗಬಾರದು ಎನ್ನುವ ಮನಸ್ಥಿತಿ ಇರುವ ಹುಡುಗಿ ಈ ಗೌರಿ. ತಂದೆಯನ್ನು ಪ್ರೀತಿಯಲ್ಲಿ ಕಟ್ಟಿ ಹಾಕುತ್ತಾಳೆ.

ಕಷ್ಟ ಆಗಬಾರದು

ಶ್ರೀಗೌರಿ ಕಾಲಿಗೆ ರಾತ್ರಿ ಸರಪಳಿ ಮೂಲಕ ಬಂಧಿಸಲಾಗುತ್ತದೆ. ಹೀಗೇಕೆ ಎನ್ನುವ ಪ್ರಶ್ನೆಗೆ ಧಾರಾವಾಹಿಯಲ್ಲಿ ಉತ್ತರ ಸಿಗಬೇಕು.

ಕಾಲಿಗೆ ಸರಪಳಿ

ಗೌರಿಯ ತಂದೆ ಪಾತ್ರದಲ್ಲಿ ಸುನಿಲ್ ಪುರಾಣಿಕ್ ಅವರು ನಟಿಸುತ್ತಿದ್ದಾರೆ. ಅಪ್ಪ-ಮಗಳ ಕೆಮಿಸ್ಟ್ರಿ ಕೆಲಸ ಮಾಡಿದೆ.

ಗೌರಿಯ ತಂದೆ

‘ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1’ರಲ್ಲಿ ಅಮೂಲ್ಯ ಗೌಡ ಅವರು ಸ್ಪರ್ಧಿಸಿದ್ದರು. ಅವರು ಅನೇಕರಿಗೆ ಇಷ್ಟ ಆದರು.

ಒಟಿಟಿ

ಅಮೂಲ್ಯ ಗೌಡ ಅವರು ಸಖತ್ ಗ್ಲಾಮರಸ್ ಆಗಿ ಫೋಟೋ ಹಂಚಿಕೊಳ್ಳುತ್ತಾರೆ. ಅವರು ಅನೇಕರ ಗಮನ ಸೆಳೆದಿದ್ದಾರೆ.

ಗ್ಲಾಮರ್ ಬೆಡಗಿ

ಅಗ್ರೆಸ್ ಆಗಿ ಆಡಿದ ಬಿಗ್ ಬಾಸ್ ಮಂದಿಗೆ ಶೈನ್ ಎಚ್ಚರಿಕೆ